ವಕ್ಫ್ ಮಂಡಳಿಗೆ ಇಂದು ಪಾಲಿಕೆಯಿಂದ ನೋಟಿಸ್‌

  • Zee Media Bureau
  • Jun 29, 2022, 03:46 PM IST

ಬೆಂಗಳೂರು ಚಾಮರಾಜಪೇಟೆ ಆಟದ ಮೈದಾನದ ಜಾಗಕ್ಕೆ ಸಂಬಂಧಿಸಿದ ಖಾತೆ ಮಾಡಿಕೊಡಲು ಅರ್ಜಿ ಸಲ್ಲಿಸಿರುವ ವಕ್ಫ್ ಮ೦ಡಳಿಗೆ ಮತ್ತಷ್ಟು ಅಗತ್ಯ ದಾಖಲೆ ಒದಗಿಸುವಂತೆ ಇಂದು ನೋಟಿಸ್ ನೀಡಲಾಗುವುದು ಎಂದು ಬಿಬಿಎಂಪಿ ಪಶ್ಚಿಮ ವಲಯದ ಆಯುಕ್ತ ಶ್ರೀನಿವಾಸ್ ತಿಳಿಸಿದ್ದಾರೆ.

Trending News