ಬೈಕ್ ಸ್ಟಂಟ್ ಮತ್ತು ಡ್ರೈವಿಂಗ್ ಕೌಶಲ್ಯಗಳ ಪ್ರದರ್ಶನ

  • Zee Media Bureau
  • Jan 2, 2024, 09:52 PM IST

ಬಜಾಜ್ ಆಟೋ ಕಂಪೆನಿಯು ಮುಂಬೈನಲ್ಲಿ ಡಿ.15ರಂದು ರಾಷ್ಟ್ರ ಮಟ್ಟದ ಪಲ್ಸರ್ ಮೇನಿಯಾ ಆಯೋಜಿಸಿತ್ತು. ಬೈಕ್ ಸ್ಟಂಟ್ ಮತ್ತು ಡ್ರೈವಿಂಗ್ ಕೌಶಲ್ಯಗಳ ಪ್ರದರ್ಶನದ ಮಾಸ್ಟರ್ಸ್ ಆವೃತ್ತಿಯಲ್ಲಿ ರಾಷ್ಟ್ರದ ಮೂಲೆ ಮೂಲೆಯಿಂದ ಸ್ಪರ್ಧಿಗಳು ಭಾಗಿಯಾಗಿದ್ದರು.

Trending News