ಬಾದಾಮಿ ಬನಶಂಕರಿ ದೇವಸ್ಥಾನ ಕೂಡಾ ಬಂದ್

  • Zee Media Bureau
  • Nov 8, 2022, 06:47 PM IST

ಚಂದ್ರಗ್ರಹಣ ಹಿನ್ನೆಲೆಯಲ್ಲಿ ಬಾದಾಮಿ ಬನಶಂಕರಿ ದೇವಸ್ಥಾನ ಬಂದ್ ಆಗಲಿದೆ. ಮಧ್ಯಾಹ್ನ 2ಗಂಟೆಗೆ ದೇವಸ್ಥಾನದ ಬಾಗಿಲು ಬಂದ್ ಆಗಲಿದೆ. ಸಂಜೆ 6.30ರ‌‌ ಬಳಿಕ‌ ದೇವಿಗೆ ವಿಶೇಷ ಪೂಜೆ, ವಿವಿಧ ಸೇವೆ ನೆರವೇರಲಿದೆ. 

Trending News