ಬಿಎಸ್‌ವೈ ಎಂಟ್ರಿಯಿಂದ ಶಮನವಾಗುತ್ತಾ ದಾವಣಗೆರೆ ಬಂಡಾ‌ಯ..?

  • Zee Media Bureau
  • Mar 26, 2024, 04:58 PM IST

ಅಭ್ಯರ್ಥಿ ಬದಲಿಸಲು ಪಟ್ಟು ಹಿಡಿದಿರೋ ರೇಣುಕಾಚಾರ್ಯ ಟೀಂ ಸಿದ್ದೇಶ್ವರ ಕುಟುಂಬ ವಿರುದ್ಧ ಬಂಡೆದ್ದವರ ಜೊತೆ BSY ಮಾತುಕತೆ ಮಧ್ಯಾಹ್ನ 1 ಗಂಟೆಗೆ ದಾವಣಗೆರೆ ಅಪೂರ್ವ ರೇಸಾರ್ಟ್‌ನಲ್ಲಿ ಸಭೆ ಬಿಎಸ್‌ವೈ ಎಂಟ್ರಿಯಿಂದ ಶಮನವಾಗುತ್ತಾ ದಾವಣಗೆರೆ ಬಂಡಾ‌ಯ..?

Trending News