ದೇವಸ್ಥಾನಕ್ಕೆ ಬಂದ ಮಹಿಳೆಯರಿಗೆ ಕರಪತ್ರ

  • Zee Media Bureau
  • Mar 23, 2023, 12:29 AM IST

ಬಾಗಲಕೋಟೆಯ ಮಹಾಲಿಂಗಪುರದಲ್ಲಿ ಹಿಂದೂಗಳ ರಕ್ಷಣೆಗಾಗಿ ಲವ್ ಜಿಹಾದ್ ಕುರಿತು ಜಾಗೃತಿ ಮೂಡಿಸಲಾಯ್ತು.. ವಿಶ್ವ ಹಿಂದೂ ಪರಿಷತ್‌ನವರು ದೇವಸ್ಥಾನಕ್ಕೆ ಬಂದ ಮಹಿಳೆಯರಿಗೆ ಕರಪತ್ರ ವಿತರಣೆ ಮಾಡಿದ್ರು..

Trending News