ಟೆಲಿಗ್ರಾಮ್‌ನಲ್ಲಿ ಆಲ್‌ ಖೈದಾ ಗ್ರೂಪ್‌ಗಳಲ್ಲಿ ಆರೀಫ್‌ ಆಕ್ಟೀವ್‌..?

  • Zee Media Bureau
  • Feb 11, 2023, 04:10 PM IST

ಈ ಹಿಂದೆ ಐಸಿಸ್ ಬಗ್ಗೆ ಒಲವನ್ನು ಹೊಂದಿದ್ದ ಆರೀಫ್..!. ಆಫ್ಘಾನಿಸ್ತಾನದದಲ್ಲಿ ಆಲ್ ಖೈದಾ, ತಾಲಿಬಾನ್ ಚಟುವಟಿಕೆ. ತಾಲಿಬಾನ್ ಪವರ್‌ಫುಲ್ ಬಳಿಕ ಆಲ್ ಖೈದಾ ಮೇಲೆ ಒಲವು. ಈ ಹಿಂದೆ ಟ್ವಿಟರ್‌ನಲ್ಲಿ ಉಗ್ರ ಸಂಘಟನೆ ಪರವಾಗಿ ಫೇಕ್ ಅಕೌಂಟ್. ಟೆಲಿಗ್ರಾಮ್‌ನಲ್ಲಿ ಆಲ್‌ ಖೈದಾ ಗ್ರೂಪ್‌ಗಳಲ್ಲಿ ಆರೀಫ್‌ ಆಕ್ಟೀವ್‌..?

Trending News