ಆನೇಕಲ್‌ ನಲ್ಲಿ ರಾತ್ರಿ 10 ಗಂಟೆಯವರೆಗೆ ನಡೆದ ಮತದಾನ

  • Zee Media Bureau
  • Apr 27, 2024, 09:19 AM IST

2 ಗ್ರಾಮಗಳಿಗೆ ಒಂದೇ ಮತಗಟ್ಟೆ ಸ್ಥಾಪನೆಯಿಂದ ವಿಳಂಬ 
ಹುಲ್ಲಹಳ್ಳಿ, ಚಿನ್ನಯ್ಯನಪಾಳ್ಯ ಗ್ರಾಮಗಳಿಗೆ ಒಂದೇ ಮತಗಟ್ಟೆ 
ಎರಡೂ ಗ್ರಾಮಗಳಲ್ಲಿ ಒಟ್ಟು 1794 ಮತದಾರರು ಇದ್ದಾರೆ 
ಕಳೆದ ವಿಧಾನಸಭಾ ಚುನಾವಣೆಯಲ್ಲೂ ಇದೇ ರೀತಿ ಸಮಸ್ಯೆ 

Trending News