ಬಂಡಾಯ ಶಮನಕ್ಕೆ ಮುಂದಾದ ಬಿಜೆಪಿ ನಾಯಕರು

  • Zee Media Bureau
  • Apr 3, 2024, 04:29 PM IST

ಬಂಡಾಯ ಶಮನಕ್ಕೆ ಮುಂದಾದ ಬಿಜೆಪಿ ನಾಯಕರು
ರೆಬೆಲ್‌ ನಾಯಕ ಮನವೊಲಿಸಲು ಡೆಲ್ಲಿಗೆ ಬುಲಾವ್‌
ಈಶ್ವರಪ್ಪಗೆ ಕರೆ ಮಾಡಿದ ಮಾತುಕತೆಗೆ ಆಹ್ವಾನಿಸಿದ ಶಾ
ಶಾ ಬುಲಾವ್ ಹಿನ್ನೆಲೆಯಲ್ಲಿ ಈಶ್ವರಪ್ಪ ಇಂದು  ದಿಲ್ಲಿಗೆ
ದಿಲ್ಲಿಗೆ ಬರುತ್ತೇನೆ, ಸ್ಪರ್ಧೆಯಿಂದ ಹಿಂದೆ ಸರಿಯಲ್ಲ- ಈಶ್ವರಪ್ಪ

Trending News