ರಾಜ್ಯ ಚುನಾವಣಾ ಅಖಾಡಕ್ಕಿಂದು ಚಾಣಕ್ಯನ ಎಂಟ್ರಿ

  • Zee Media Bureau
  • Apr 21, 2023, 06:54 PM IST

ದಿನದಿಂದ ದಿನಕ್ಕೆ ಕರುನಾಡ ಕುರುಕ್ಷೇತ್ರ ಅಖಾಡ ರಂಗೇರುತ್ತಿದೆ.. ರಾಜ್ಯ ಚುನಾವಣಾ ಕಣಕ್ಕೆ ಇಂದು ಅಮಿತ್‌ ಶಾ ಎಂಟ್ರಿ ಕೊಡಲಿದ್ದಾರೆ. ವಿಜಯಪುರ.. ದೇವನಹಳ್ಳಿಯಲ್ಲಿಂದು ʻಚಾಣಕ್ಯʼ ಮತಬೇಟೆ ನಡೆಸಲಿದ್ದಾರೆ.. 

Trending News