ಇಂದಿನಿಂದ ಏರೋ ಇಂಡಿಯಾಗೆ ಅದ್ಧೂರಿ ಚಾಲನೆ

  • Zee Media Bureau
  • Feb 13, 2023, 04:35 PM IST

ಇಂದಿನಿಂದ ಏರೋ ಇಂಡಿಯಾಗೆ ಅದ್ದೂರಿ ಚಾಲನೆ. ಇಂದಿನಿಂದ ಆಗಸದಲ್ಲಿ ಲೋಹದ ಹಕ್ಕಿಗಳಿಂದ ಘರ್ಜನೆ. ಬೆಂಗಳೂರು ನಗರದ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ. ಬಾನಂಗಳದಲ್ಲಿ ಯುದ್ಧ ವಿಮಾನ, ಹೆಲಿಕಾಪ್ಟರ್‌ಗಳ ಚಿತ್ತಾರ.

Trending News