ಎಲ್ಲಾ ಬಾಲನಟರನ್ನು ಒಟ್ಟುಗೂಡಿಸಿದ್ದು ಒಳ್ಳೆಯ ಬೆಳವಣಿಗೆ

  • Zee Media Bureau
  • Nov 15, 2022, 03:56 PM IST

ಇವತ್ತು ನನಗೆ ಅತೀ ಹೆಚ್ಚು ಖುಷಿ ಕೊಟ್ಟ ದಿನ. ಎಲ್ಲಾ ಬಾಲನಟರನ್ನು ಒಟ್ಟುಗೂಡಿಸಿದ್ದು ಒಳ್ಳೆಯ ಬೆಳವಣಿಗೆ, ಚಲನಚಿತ್ರ ವಾಣಿಜ್ಯ ಮಂಡಳಿಯ ಈ ಕಾರ್ಯಕ್ಕೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ನಟ ವಿಜಯ ರಾಘವೇಂದ್ರ ಹೇಳಿದ್ದಾರೆ. 

Trending News