ಬಿಎಂಎನ್‌ ಕಾಲೇಜಿನಲ್ಲಿ ಮತ ಚಲಾಯಿಸಿದ ನಟ ರಮೇಶ್‌ ಅರವಿಂದ್‌

  • Zee Media Bureau
  • May 10, 2023, 05:31 PM IST

ನಟ ರಮೇಶ್‌ ಅರವಿಂದ್ ವೋಟಿಂಗ್‌. ಪತ್ನಿ ಜೊತೆ ಸರತಿ ಸಾಲಿನಲ್ಲಿ ನಿಂತು ಮತದಾನ. ಬೆಂಗಳೂರಿನ ಬಿಎಂಎನ್‌ ಕಾಲೇಜಿನಲ್ಲಿ ಮತದಾನ.

Trending News