ನಿಮ್ಮ ಹಳೆಯ ACಯನ್ನು ಬದಲಾಯಿಸಿ ಹೊಸ ಎಸಿ ಖರೀದಿಸುವುದಾದರೆ, ಇದು ಸರಿಯಾದ ಸಮಯ. ಹೊಸ ಎಸಿಯನ್ನು ಖರೀದಿಸುವುದು ದುಬಾರಿ ಎನಿಸಬಹುದು. ಆದರೆ ನಿಮ್ಮ ಹಳೆಯ ACಯನ್ನು ಕೊಟ್ಟು ಹೊಸ ಎಸಿಯನ್ನು ಮನೆಗೆ ತರುವ ಅವಕಾಶ ಸಿಕ್ಕಿದರೆ ಹೊಸ ಎಸಿ ತರುವ ಬಗ್ಗೆ ಯೋಚಿಸಬಹುದು. ಫ್ಲಿಪ್‌ಕಾರ್ಟ್ ಇತ್ತೀಚೆಗೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹಳೆಯ ಎಸಿಯನ್ನು ಎಕ್ಸೇಂಜ್ ಮಾಡುವ ಕಾರ್ಯಕ್ರಮವನ್ನು ಪರಿಚಯಿಸಿದೆ.