ಸೆಲ್ಫಿ ತೆಗೆದುಕೊಳ್ಳಲು ವಂದೇ ಭಾರತ್ ಎಕ್ಸ್‌ಪ್ರೆಸ್ ಹತ್ತಿದ ವ್ಯಕ್ತಿ, ಮುಂದೇನಾಯ್ತು ಗೊತ್ತಾ- ಈ ವೈರಲ್ ವಿಡಿಯೋ ನೋಡಿ

  • Zee Media Bureau
  • Jan 19, 2023, 02:00 PM IST

ಸೆಲ್ಫಿ ಗೀಳಿನಿಂದಾಗಿ ಸಂಭವಿಸುವ ಅನಾಹುತಗಳ ಬಗ್ಗೆ ನಿತ್ಯ ಒಂದಿಲ್ಲೊಂದು ಸುದ್ದಿಯನ್ನು ನೋಡುತ್ತಲೇ ಇರುತ್ತೇವೆ. ಕೆಲವು ಬಾರಿ ಈ ಸೆಲ್ಫಿ ಗೀಳಿನಿಂದಾಗಿ  ಕೆಲವರು ಪ್ರಾಣ ಕಳೆದುಕೊಂಡಿರುವ ಭಯಾನಕ ಘಟನೆಗಳ ಬಗ್ಗೆಯೂ ನಾವು ನೋಡಿದ್ದೇವೆ. ಇಷ್ಟಾದರೂ ಕೂಡ ಜನರಲ್ಲಿ ಸೆಲ್ಫಿ ಬಗೆಗಿನ ವ್ಯಾಮೋಹ ಮಾತ್ರ ಇನ್ನೂ ಕಡಿಮೆಯಾಗಿಲ್ಲ.

Trending News