ವರ್ಗಾವಣೆಗೊಂಡ ಶಿಕ್ಷಕಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

  • Zee Media Bureau
  • Aug 21, 2023, 09:58 AM IST

ಸಾಮಾನ್ಯವಾಗಿ ನೆಚ್ಚಿನ ಶಿಕ್ಷಕರು ವರ್ಗಾವಣೆಯಾದಾಗ ಮಕ್ಕಳು ಕಣ್ಣೀರು ಹಾಕಿ ಬೀಳ್ಕೊಡುತ್ತಾರೆ. ಆದರೆ ಈ ಶಿಕ್ಷಕಿಗೆ ಸಂಪೂರ್ಣ ಗ್ರಾಮದ ಜನರು ಸೇರಿ ಅದ್ದೂರಿಯಾಗಿ ಬೀಳ್ಕೊಡುವ ಮೂಲಕ ಹೃದಯ ಸ್ಪರ್ಶಿ ವಿದಾಯ ಹೇಳಿದ್ದಾರೆ

Trending News