ಕತ್ತಲೆಯಲ್ಲಿ ಚಿರತೆ ಬಾಯಿಂದ ರೈತನೊಬ್ಬ ಗ್ರೇಟ್ ಎಸ್ಕೇಪ್

  • Zee Media Bureau
  • Jul 22, 2023, 06:57 PM IST

ಸ್ವಲ್ಪ ಹೆಚ್ಚುಕಡಿಮೆಯಾಗಿದ್ರೂ ಚಿರತೆ ಬಾಯಿಗೆ ಸಿಗುತ್ತಿದ್ದ ರೈತ ತುಮಕೂರಿನ ತುರುವೇಕೆರೆ ತಾ. ಕ್ಯಾಮಸಂದ್ರ ಗ್ರಾಮದಲ್ಲಿ ಘಟನೆ ಎಂದಿನಂತೆ ತೋಟದ ಪಂಪ್ ಹೌಸ್ ಒಳಗೆ ತೆರಳಿದ್ದ ಜಯರಾಮ್ ಅದೇ ಪಂಪ್ ಹೌಸ್ ಒಳಗೆ ಸೈಲೆಂಟ್‌ ಆಗಿ ಸೇರಿಕೊಂಡಿದ್ದ‌ ಚಿರತೆ ಕತ್ತಲಲ್ಲಿ ಚಿರತೆಯ ಕಾಲು ಮುಟ್ಟಿ ಅನುಮಾನಗೊಂಡ ಜಯರಾಜ್ ಪಕ್ಕದ ತೋಟದವರನ್ನು ಕರೆತಂದು ತೋರಿಸಿದಾಗ ಚಿರತೆ ಎಂದು ಸ್ಪಷ್ಟ ಕೂಡಲೇ ಪಂಪ್ ಹೌಸ್ ಬಾಗಿಲು ಹಾಕಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ಸ್ಥಳಕ್ಕೆ ಬಂದ ಅಧಿಕಾರಿಗಳು ಪಂಪ್ ಹೌಸ್ ಸುತ್ತ ಬಲೆ ಬಿಟ್ಟು ಚಿರತೆ ರಕ್ಷಣೆ ಚಿರತೆ ಸೆರೆಯಿಂದ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

Trending News