ಗುಜರಾತ್‌ನಲ್ಲಿ 2ನೇ ಹಂತದ ಮತದಾನ

  • Zee Media Bureau
  • Dec 5, 2022, 07:44 PM IST

ಗುಜರಾತ್‌ನಲ್ಲಿ 2ನೇ ಹಂತದ ಮತದಾನ ಬಿರುಸಿನಿಂದ ಸಾಗಿದೆ. 93 ವಿಧಾನಸಭಾ ಸ್ಥಾನಗಳಿಗೆ 833 ಅಭ್ಯರ್ಥಿಗಳ ಸ್ಪರ್ಧೆ ಮಾಡಿದ್ದಾರೆ. ಸ್ವಕ್ಷೇತದಲ್ಲಿ ಪ್ರಧಾನಿ ಮೋದಿ, ಅಮಿತ್‌ ಶಾ ವೋಟಿಂಗ್‌ ಮಾಡಿದ್ದಾರೆ. 

Trending News