28 ಲೋಕಸಭೆ ಕ್ಷೇತ್ರ ಗೆಲ್ಲುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ: ಸಿಟಿ ರವಿ

  • Zee Media Bureau
  • Feb 12, 2024, 03:08 PM IST

28 ಲೋಕಸಭೆ ಕ್ಷೇತ್ರ ಗೆಲ್ಲುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ
ಲೋಕ ಚುನಾವಣೆಗೆ ಅಜೆಂಡಾ ಹಾಗೂ ಟಾರ್ಗೆಟ್  ಸೆಟ್ ಆಗಿದೆ
ಮೈಸೂರಿನ ರ್‍ಯಾಡಿಸನ್ ಬ್ಲೂ ಹೋಟೆಲ್‌ ಬಳಿ ಸಿಟಿ ರವಿ ಹೇಳಿಕೆ
28 ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳು ಗೆಲ್ಲಬೇಕು ಎನ್ನುವುದು ಟಾರ್ಗೆಟ್
ಸರ್ಕಾರದ ವೈಫಲ್ಯ ಜನರಿಗೆ ಮುಟ್ಟುವಂತೆ ಮಾಡುವುದು ಅಜೆಂಡಾ

Trending News