ಇಂದಿನ ಹೆಡ್ಲೈನ್ಸ್

 

  • Zee Media Bureau
  • Jun 10, 2024, 03:31 PM IST

ಇಂದಿನ ಪ್ರಮುಖ ಸುದ್ದಿಗಳು: 
* ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ  
* ಕುಂದಾನಗರಿಯಲ್ಲಿ ಮಕ್ಕಳ ಮಾರಾಟ ಜಾಲ ಸಕ್ರಿಯ - ಹಣದ ಆಸೆಗೆ 30 ದಿನದ ಮಗು ಮಾರಾಟಕ್ಕೆ ಯತ್ನ
* ಜಮ್ಮು–ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ - ಯಾತ್ರಾರ್ಥಿಗಳ ಬಸ್‌ ಮೇಲೆ ಗುಂಡಿನ ದಾಳಿ
* ಪರಪ್ಪನ ಅಗ್ರಹಾರ ಜೈಲ್‌ನಲ್ಲೇ ಗ್ಯಾಂಗ್ ವಾರ್ - ಸಿನಿಮಾ ಸ್ಟೈಲ್‌ನಲ್ಲಿ ರೌಡಿಗಳ ಮಧ್ಯೆ ಹೊಡೆದಾಟ
* ಪರಪ್ಪನ ಅಗ್ರಹಾರ ಜೈಲ್‌ನಲ್ಲೇ ಗ್ಯಾಂಗ್ ವಾರ್ - ಸಿನಿಮಾ ಸ್ಟೈಲ್‌ನಲ್ಲಿ ರೌಡಿಗಳ ಮಧ್ಯೆ ಹೊಡೆದಾಟ

Trending News