ಜೊಮ್ಯಾಟೋ ನಿಂದ ಹೊಸ ಬೇಡಿಕೆ ಎಂದು ಈಡೇರಿಸಿದ್ದು, ಸಿಇಓ ದೀಪೆಂದ್ರ ಗೋಯಲ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚಿಗಷ್ಟೇ ಜೊಮ್ಯಾಟೋ ಎಕ್ಸ್ ಖಾತೆಯಲ್ಲಿ ಆರ್ಡರ್ ಹಿಸ್ಟರಿ ಡಿಲೀಟ್ ಮಾಡುವ ಆಯ್ಕೆಯನ್ನು ಆಪ್ ನಲ್ಲಿ ನೀಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಹಿನ್ನೆಲೆ ಈ ಬೇಡಿಕೆಯನ್ನು ಸಂಸ್ಥೆ ಈಡೇರಿಸಿದೆ.
ಇದನ್ನು ಓದಿ : ಪಠಾಣ್ ಹಿಂದಿಕ್ಕಿ ಭಾರೀ ಕಲೆಕ್ಷನ್ ಮಾಡಿದ 'ಕಲ್ಕಿ 2898 AD'!!!
2023ರಲ್ಲಿ ಕರಣ್ ಸಿಂಗ್ ಅವರು ಝೋಮ್ಯಾಟೋ ಆಪ್ ನಲ್ಲಿ ಆರ್ಡರ್ ಹಿಸ್ಟರಿ ಡಿಲೀಟ್ ಮಾಡುವ ಆಯ್ಕೆಯನ್ನು ನೀಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಹೆಂಡತಿ ಫುಡ್ ಆರ್ಡರ್ ಮಾಡಿದ ಹಿಸ್ಟರಿ ಅನ್ನು ಚೆಕ್ ಮಾಡುತ್ತಾಳೆ ಆದ ಕಾರಣ ಡಿಲೀಟ್ ಹಿಸ್ಟರಿ ಮಾಡುವ ಆಯ್ಕೆಯನ್ನು ನೀಡಬೇಕೆಂದು ಬರೆದುಕೊಂಡಿದ್ದರು.
For Karan and many others - you can now delete orders from your order history on zomato. Use it responsibly 🙏
Sorry, this took us a bit of time to prioritise and build. This touched multiple systems and microservices. We are rolling it out to all customers as we speak. https://t.co/Vwfr6Fs087 pic.twitter.com/0UMUnDuj0j
— Deepinder Goyal (@deepigoyal) July 12, 2024
ಈ ಕಾಮೆಂಟ್ ಅನ್ನು ಪರಿಗಣನೆಗೆ ತೆಗೆದುಕೊಳ್ಳುವ ಮೂಲಕ ಕಂಪನಿ ಸಿಇಓ ದೀಪಿಂದ್ರ ಗೋಯಲ್ ಆಪ್ ನಲ್ಲಿ ಗ್ರಾಹಕರಿಗಾಗಿ ಹೊಸ ಫೀಚರ್ ಲಭ್ಯವಾಗಿದ್ದು, ಆರ್ಡರ್ ಹಿಸ್ಟರಿ ಡಿಲೀಟ್ ಆಯ್ಕೆಯನ್ನು ನೀಡಲಾಗಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ಓದಿ : ನಾಗಾರ್ಜುನ ಅವರ ಮೊದಲ ಹೆಂಡತಿ ಇವರೇ ನೋಡಿ!! ವಿಚ್ಛೇದನದ ಹಿಂದಿನ ಕಾರಣವೇನು?
ತನ್ನ ಹೆಂಡತಿ ಆರ್ಡರ್ ಹಿಸ್ಟರಿ ಚೆಕ್ ಮಾಡುತ್ತಾಳೆ ಈ ಕಾರಣಕ್ಕಾಗಿ ನನಗೆ ಆರ್ಡರ್ ಮಾಡಲಾಗುತ್ತಿಲ್ಲ ಕ್ಷಮಿಸಿ ಎಂದು ಮತ್ತು ಆರ್ಡರ್ ಹಿಸ್ಟರಿ ಡಿಲೀಟ್ ಮಾಡುವ ಆಯ್ಕೆಯನ್ನು ನೀಡಿ ಮತ್ತು ನಾನು ಸದ್ಯ ಆರ್ಡರ್ ಮಾಡುವುದನ್ನು ನಿಲ್ಲಿಸಿದ್ದೇನೆ. ಬೈಬೈ ಜೊಮ್ಯಾಟೊ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.