ತನಗಿಂತ ಕಿರಿಯ ವಯಸ್ಸಿನ ಯುವಕರತ್ತ ಮಹಿಳೆಯರೇಕೆ ಆಕರ್ಷಿತರಾಗುತ್ತಾರೆ? ಕಾರಣ ರೋಚಕವಾಗಿದೆ!

Relationship: ಮಹಿಳೆಯರು ತಮಗಿಂತ ಕಿರಿಯ ಪುರುಷರ ಕಡೆಗೆ ಏಕೆ ಆಕರ್ಷಿತರಾಗುತ್ತಾರೆ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಕಾಡುತ್ತಿರುತ್ತದೆ. ನಿಮ್ಮ ಈ ಪ್ರಶ್ನೆಗೆ ಉತ್ತರಿಸುವುದಾದರೆ, ಮಹಿಳೆಯರು ಯುವಕರತ್ತ ಮಾತ್ರ ಏಕೆ ಆಕರ್ಷಿತರಾಗುತ್ತಾರೆ ಎಂಬುದನ್ನು ಇಂದು ನಾವು ನಿಮಗೆ ಹೇಳಲಿದ್ದೇವೆ.  

Written by - Nitin Tabib | Last Updated : Jul 21, 2023, 11:18 PM IST
  • ಮಹಿಳೆಯರು ಚಿಕ್ಕ ಹುಡುಗರೊಂದಿಗೆ ಡೇಟ್ ಮಾಡಿದಾಗ, ಅದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
  • ಈ ಕಾರಣದಿಂದಾಗಿ, ಯುವತಿಯರು ಇಂದಿಗೂ ಯಾವುದೇ ವ್ಯಕ್ತಿಯ ಮೇಲೆ ತಮ್ಮ ಮ್ಯಾಜಿಕ್ ಮಾಡಬಹುದು ಎಂದು ಭಾವಿಸುತ್ತಾರೆ.
  • ಇದರೊಂದಿಗೆ, ಚಿಕ್ಕ ವಯಸ್ಸಿನ ಯುವಕರು ಯಾವಾಗಲೂ ಅವರನ್ನು ಯುವಕರನ್ನಾಗಿ ಫೀಲ್ ಮಾಡುತ್ತಾರೆ.
ತನಗಿಂತ ಕಿರಿಯ ವಯಸ್ಸಿನ ಯುವಕರತ್ತ ಮಹಿಳೆಯರೇಕೆ ಆಕರ್ಷಿತರಾಗುತ್ತಾರೆ? ಕಾರಣ ರೋಚಕವಾಗಿದೆ! title=

Relationship Research: ಹಳೆ ಕಾಲದಿಂದಲೂ ಒಂದು ರೂಢಿ ಪರಂಪರೆಯಲ್ಲಿದೆ. ಮದುವೆಗೆ ಪುರುಷರ ವಯಸ್ಸು ಯಾವಾಗಲೂ ಮಹಿಳೆಯರಿಗಿಂತ ಹೆಚ್ಚಾಗಿರುತ್ತದೆ. ಆದರೆ ಮಹಿಳೆಯರು ಇದೀಗ ತಮಗಿಂತ ಚಿಕ್ಕ ವಯಸ್ಸಿನ ಪುರುಷರೊಂದಿಗೆ ಸಂಬಂಧ ಬೆಳೆಸಿ ಅವರನ್ನೇ ಮದುವೆಯಾಗುವ ಇಂದಿನ ಯುಗ ಸಂಪೂರ್ಣವಾಗಿ ಬದಲಾಗಿದೆ. ಹೀಗೆ ಮಾಡುವುದರಿಂದ ಸಮಾಜದ ಹಳೆಯ (Science And Tech News In Kannada) ನಿಯಮವೊಂದು ಮುರಿಯುತ್ತದೆ, ಅದು ಜನರ ಪಾಲಿಗೆ ಚಿಕ್ಕ ವಿಷಯವಲ್ಲ. ಇದೇ ಲಾರಾಮಡೊಂದ, ಮಹಿಳೆಯರು ತಮಗಿಂತ ಚಿಕ್ಕ ವಯಸ್ಸಿನ ಪುರುಷರತ್ತ  ಏಕೆ ಆಕರ್ಷಿತರಾಗುತ್ತಾರೆ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಮೂಡುತ್ತದೆ. ಹಾಗಾದರೆ ಬನ್ನಿ ಇದರ ಹಿಂದಿನ ಕಾರಣ ಏನು ತಿಳಿದುಕೊಳ್ಳಲು ಪ್ರಯತ್ನಿಸೋಣ,

ಸಂಶೋಧನೆಯಲ್ಲಿ ಈ ಅಂಶ ಬಹಿರಂಗವಾಗಿದೆ
ಸಂಶೋಧನೆಯೊಂದರ ಪ್ರಕಾರ, ಮಹಿಳೆಯರು ತಮಗಿಂತ ಚಿಕ್ಕ ವಯಸ್ಸಿನ ಪುರುಷರತ್ತ ಆಕರ್ಷಿತರಾಗಲು ಇಂತಹ ಕಾರಣವೊಂದನ್ನು ಬಹಿರಂಗಪಡಿಸಲಾಗಿದೆ. 30 ರಿಂದ 60 ವರ್ಷದೊಳಗಿನ 55 ಮಹಿಳೆಯರ ಮೇಲೆ ಈ ಸಂಶೋಧನೆ ನಡೆಸಲಾಗಿದೆ. ಇದರ ಪ್ರಕಾರ, ಈ ಮಹಿಳೆಯರು ಸುಮಾರು 5 ವರ್ಷಗಳ ಕಾಲ ತಮಗಿಂತ ಕಿರಿಯ ಪುರುಷರೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ.

ಕಿರಿಯ ಪುರುಷರನ್ನು ಇಷ್ಟಪಡುವ ಕಾರಣಗಳು
ಸಂಶೋಧನೆಯ ಪ್ರಕಾರ, ಹೆಚ್ಚಿನ ಮಹಿಳೆಯರು ತಮಗಿಂತ ಕಿರಿಯ ಪುರುಷರೊಂದಿಗೆ ಡೇಟಿಂಗ್ ಮಾಡಲು ಬಯಸುತ್ತಾರೆ. ಏಕೆಂದರೆ ಅವರು ಈ ಸಂಪ್ರದಾಯದಿಂದ ನಡೆದುಕೊಂಡು ಬಂದ ಈ ಅಭ್ಯಾಸವನ್ನು ಮುರಿಯಲು ಬಯಸುತ್ತಾರೆ, ಇದರಲ್ಲಿ ಪುರುಷರು ಯಾವಾಗಲೂ ಮಹಿಳೆಯರಿಗಿಂತ ಹೆಚ್ಚಿನ ವಯಸ್ಸಿನವರಾಗಿರುತ್ತಾರೆ. ಇದಲ್ಲದೆ, ಕಿರಿಯ ಪುರುಷರೊಂದಿಗೆ ಲೈಂಗಿಕ ಜೀವನವು ಹೆಚ್ಚು ತೃಪ್ತಿಕರವಾಗಿರುತ್ತದೆ ಎಂಬುದು ಅವರ ನಂಬಿಕೆ.

ಇದನ್ನೂ ಓದಿ-ಎಚ್ಚರ! ನೀವೂ ಟಾಯ್ಲೆಟ್ ನಲ್ಲಿ ಮೊಬೈಲ್ ಫೋನ್ ಬಳಸುತ್ತೀರಾ? ಈ ವರದಿ ತಪ್ಪದೆ ಓದಿ!

ತಮಗಿಂತ ವಯಸ್ಸಿನಲ್ಲಿ ಚಿಕ್ಕವರ ಜೊತೆಗಿನ ಸಂಬಂಧದ ಅನುಭವ ಹೇಗಿರುತ್ತದೆ?
ಮಹಿಳೆಯರು ಚಿಕ್ಕ ಹುಡುಗರೊಂದಿಗೆ ಡೇಟ್ ಮಾಡಿದಾಗ, ಅದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ಯುವತಿಯರು ಇಂದಿಗೂ ಯಾವುದೇ ವ್ಯಕ್ತಿಯ ಮೇಲೆ ತಮ್ಮ ಮ್ಯಾಜಿಕ್ ಮಾಡಬಹುದು ಎಂದು ಭಾವಿಸುತ್ತಾರೆ. ಇದರೊಂದಿಗೆ, ಚಿಕ್ಕ ವಯಸ್ಸಿನ ಯುವಕರು ಯಾವಾಗಲೂ ಅವರನ್ನು ಯುವಕರನ್ನಾಗಿ ಫೀಲ್ ಮಾಡುತ್ತಾರೆ.

ಇದನ್ನೂ ಓದಿ-ಖಾತೆಯಲ್ಲಿ 10 ಸಾವಿರ ರೂ.ಗಳೂ ಬ್ಯಾಲೆನ್ಸ್ ಹೊಂದಿರದ ವ್ಯಕ್ತಿಗೆ 9 ಕೋಟಿ ನೀಡಿದ ಏ‌ಟಿ‌ಎಮ್!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 

Trending News