iPhone 14 Discount Offer: ಅತ್ಯಂತ ಕಡಿಮೆ ಬೆಲೆಗೆ ಐಫೋನ್ 14 ಖರೀದಿಸಿರಿ!

iPhone 14 became cheaper!: iPhone 14 ಮಾದರಿಯಲ್ಲಿ ಇದುವರೆಗಿನ ಅತಿದೊಡ್ಡ ರಿಯಾಯಿತಿಯನ್ನು Amazon ನೀಡುತ್ತಿದೆ. ಈ ಆಫರ್‌ನಲ್ಲಿ ನೀವು ಐಫೋನ್ 14 ಮಾದರಿ ಭರ್ಜರಿ ಡಿಸ್ಕೌಂಟ್‍ನಲ್ಲಿ ಪಡೆಯಬಹುದು. ​

Written by - Puttaraj K Alur | Last Updated : May 17, 2023, 10:18 PM IST
  • ಈಗ ನೀವೂ ಸಹ ಅತ್ಯಂತ ಕಡಿಮೆ ಬೆಲೆಗೆ ಐಫೋನ್ 14 ಖರೀದಿಸಿರಿ!
  • Amazonನಲ್ಲಿ ಐಫೋನ್ 14 ಮೇಲೆ ಭರ್ಜರಿ ಡಿಸ್ಕೌಂಟ್ ಲಭ್ಯವಿದೆ
  • ಐಫೋನ್ ನೀವು ಖರೀದಿಯ ಮೇಲೆ 11,000 ರೂ. ಉಳಿಸಬಹುದು
iPhone 14 Discount Offer: ಅತ್ಯಂತ ಕಡಿಮೆ ಬೆಲೆಗೆ ಐಫೋನ್ 14 ಖರೀದಿಸಿರಿ! title=
iPhone 14 ಮೇಲೆ ಭರ್ಜರಿ ರಿಯಾಯಿತಿ

iPhone 14 ಮೇಲೆ ಭರ್ಜರಿ ರಿಯಾಯಿತಿ: ಐಫೋನ್ 14 ಸರಣಿಯಲ್ಲಿ iPhone 14 ಅತ್ಯಂತ ಅಗ್ಗದ ಮಾದರಿ. ಆದರೆ ಇದನ್ನು ಖರೀದಿಸಲು ನಿಮಗೆ ಸುಮಾರು 80 ಸಾವಿರ ರೂ. ಬೇಕಾಗುತ್ತದೆ. ಈ ಮಾದರಿಯಲ್ಲಿ ರಿಯಾಯಿತಿ ಪಡೆಯುವುದು ತುಂಬಾ ಕಷ್ಟ. ಹೀಗಾಗಿ ಬಹುತೇಕರು ಬಡ್ಡಿ ಸಹಿತ EMI ಕಂತುಗಳಲ್ಲಿ ಹಣ ಪಾವತಿಸಬೇಕಾಗುತ್ತದೆ.

ನೀವೂ ಸಹ ಐಫೋನ್ 14 ಮಾದರಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ಇದರ ಮೇಲೆ ಲಭ್ಯವಿರುವ ದೊಡ್ಡ ಕೊಡುಗೆಯ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಐಫೋನ್ ನೀವು ನಂಬಲಾಗದ ಬೆಲೆಗೆ ಮಾರಾಟವಾಗುತ್ತಿದೆ.  

ಇದನ್ನೂ ಓದಿ: ಮತ್ತೆ ಕುಸಿಯಿತು ಬಂಗಾರದ ಬೆಲೆ ! ಖರೀದಿಗೆ ಸರಿಯಾದ ಸಮಯ ಇದುವೇ

ಹೌದು, ನೀವು ಐಫೋನ್ 14 ಖರೀದಿ ಮೇಲೆ ರಿಯಾಯಿತಿ ನಿರೀಕ್ಷಿಸುತ್ತಿದ್ದರೆ ಇದೀಗ ನಿಮ್ಮ ಕನಸು ನನಸಾಗಲಿದೆ. ಏಕೆಂದರೆ iPhone 14 ಮಾದರಿಯಲ್ಲಿ ಇದುವರೆಗಿನ ಅತಿದೊಡ್ಡ ರಿಯಾಯಿತಿಯನ್ನು Amazon ನೀಡುತ್ತಿದೆ. ಈ ಆಫರ್‌ನಲ್ಲಿ ನೀವು ಐಫೋನ್ 14 ಮಾದರಿ ಭರ್ಜರಿ ಡಿಸ್ಕೌಂಟ್‍ನಲ್ಲಿ ಪಡೆಯಬಹುದು. ಐಫೋನ್ 14 ಮಾದರಿಯಲ್ಲಿ ಎಷ್ಟು ರಿಯಾಯಿತಿ ನೀಡಲಾಗುತ್ತಿದೆ ಮತ್ತು ಗ್ರಾಹಕರು ಎಷ್ಟು ಹಣ ಉಳಿಸಬಹುದು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.

ಎಷ್ಟು ರಿಯಾಯಿತಿ ಸಿಗುತ್ತದೆ..?

ಈ ರಿಯಾಯಿತಿಯನ್ನು Amazonನಿಂದ ನೀಡಲಾಗುತ್ತಿದೆ. Amazonಗೆ ಭೇಟಿ ನೀಡುವ ಮೂಲಕ ನೀವು ಈ ರಿಯಾಯಿತಿ ಕೊಡುಗೆಯ ಲಾಭವನ್ನು ಪಡೆಯಬಹುದು. Amazonನಲ್ಲಿ iPhone 14 ಮಾದರಿಯ 128GB ರೂಪಾಂತರದ ನೇರಳೆ ಬಣ್ಣದ ಆಯ್ಕೆಯ ಮೇಲೆ ಈ ರಿಯಾಯಿತಿ ನೀಡಲಾಗುತ್ತಿದೆ. ಈ ಮಾದರಿಯ ಮೂಲ ಬೆಲೆ 69 ಸಾವಿರ ರೂ. ಇದೆ. ಇದರ ಮೇಲೆ ಶೇ.10ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಈ ಆಫರ್ ಪಡೆದ ಬಳಿಕ ಗ್ರಾಹಕರು ಕೇವಲ 71,999 ರೂ. ಪಾವತಿಸಬೇಕಾಗುತ್ತದೆ. ಇದರಲ್ಲಿ ಗ್ರಾಹಕರು ನೇರವಾಗಿ 7000 ರೂ. ಉಳಿಸುತ್ತಾರೆ. ಈ ಐಫೋನ್ ಮಾದರಿಯಲ್ಲಿ 4000 ಸಾವಿರ ರೂ. ಹೆಚ್ಚುವರಿ ರಿಯಾಯಿತಿ ನೀಡಲಾಗುತ್ತಿದೆ. ನೀವು HDFC ಬ್ಯಾಂಕ್ ಕಾರ್ಡ್‌ನೊಂದಿಗೆ ಖರೀದಿಸಿದರೆ ಈ ಆಫರ್ ದೊರೆಯಲಿದೆ. ಒಟ್ಟಾರೆ ನೀವು ಇದರ ಖರೀದಿಯ ಮೇಲೆ 11,000 ರೂ. ಉಳಿಸಬಹುದು.

ಇದನ್ನೂ ಓದಿ: Best Selling Cars: ಏಪ್ರಿಲ್ ತಿಂಗಳಿನಲ್ಲಿ ಅತಿಹೆಚ್ಚು ಮಾರಾಟವಾದ ಕಾರುಗಳು!  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News