Amazon Sale: ಆಪಲ್, ಸ್ಯಾಮ್‌ಸಂಗ್ ಸೇರಿದಂತೆ ಹೆಸರಾಂತ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್

Amazon Sale: ಹಬ್ಬದ ಋತುವಿನಲ್ಲಿ ಇ-ಕಾಮರ್ಸ್ ಸೈಟ್‌ಗಳು  ಬಂಪರ್ ಡಿಸ್ಕೌಂಟ್ ಪ್ರಕಟಿಸುತ್ತವೆ. ಇದೀಗ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಆರಂಭಿಸಿದ್ದು, ಹೆಸರಾಂತ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. 

Written by - Yashaswini V | Last Updated : Aug 8, 2024, 04:20 PM IST
  • ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಅನ್ನು ಪ್ರಾರಂಭಿಸಿದೆ.

    ಆಗಸ್ಟ್ 06ರಿಂದ ಆರಂಭವಾಗಿರುವ ಈ ಸೇಲ್ ಆಗಸ್ಟ್ 11ರವರೆಗೆ ನಡೆಯುತ್ತದೆ.
  • ಈ ಸಮಯದಲ್ಲಿ ಪ್ರಸಿದ್ದ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ಘೋಷಿಸಿದೆ.
Amazon Sale: ಆಪಲ್, ಸ್ಯಾಮ್‌ಸಂಗ್ ಸೇರಿದಂತೆ ಹೆಸರಾಂತ ಸ್ಮಾರ್ಟ್‌ಫೋನ್‌ಗಳ  ಮೇಲೆ ಭರ್ಜರಿ ಡಿಸ್ಕೌಂಟ್ title=

Amazon Sale: ಆಗಸ್ಟ್-ಸೆಪ್ಟೆಂಬರ್ ತಿಂಗಳು ಬಂತೆಂದರೆ ಸ್ವಾತಂತ್ರ್ಯ ದಿನಾಚರಣೆ, ಬ್ಯಾಕ್-ಟು-ಬ್ಯಾಕ್ ಹಬ್ಬಗಳೊಂದಿಗೆ  ಇ-ಕಾಮರ್ಸ್ ಸೈಟ್‌ಗಳು ಬಂಪರ್ ರಿಯಾಯಿತಿಯೊಂದಿಗೆ ಹಲವು ಕೊಡುಗೆಗಳನ್ನು ಪ್ರಕಟಿಸುತ್ತವೆ. ಇದೀಗ ಇ-ಕಾಮರ್ಸ್ ಸೈಟ್‌ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಅನ್ನು ಪ್ರಾರಂಭಿಸಿದೆ. ಆಗಸ್ಟ್ 06ರಿಂದ ಆರಂಭವಾಗಿರುವ ಈ ಸೇಲ್ ಆಗಸ್ಟ್ 11ರವರೆಗೆ ನಡೆಯುತ್ತದೆ. ಈ ಸಮಯದಲ್ಲಿ ಪ್ರಸಿದ್ದ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ಘೋಷಿಸಿದೆ. 

ಆಪಲ್ ಐಫೋನ್ 13 (Apple iPhone 13): 
Apple iPhone 13 ಬೆಲೆ ಕಡಿಮೆಯಾಗಿದೆ. ಅಮೆಜಾನ್ ಸೇಲ್ (Amazon Sale) ನಲ್ಲಿ ನೀವು ಇದನ್ನು 18% ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ. ಐಫೋನ್ 13 (128GB- ನೀಲಿ)  ಮೂಲ ಬೆಲೆ 59,600 ರೂ. ಆಗಿದ್ದು, ಅಮೆಜಾನ್ ರಿಯಾಯಿತಿ ಕೊಡುಗೆ ಲಾಭ ಪಡೆಯುವ ಮೂಲಕ ರೂ.  48,999ಕ್ಕೆ ಈ ಫೋನ್ ಖರೀದಿಸಬಹುದು.  

ಇದನ್ನೂ ಓದಿ- ಅಮೆಜಾನ್ ಸೇಲ್‌ನಲ್ಲಿ ನೆಚ್ಚಿನ ಬ್ರ್ಯಾಂಡ್ ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ಡೀಲ್, ಮತ್ತೆ ಸಿಗಲ್ಲ ಈ ಅವಕಾಶ!

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್21 ಎಫ್‌ಈ 5ಜಿ (Samsung Galaxy S21 FE 5G): 
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್21 ಎಫ್‌ಈ 5ಜಿ  (Samsung Galaxy S21 FE 5G) ಫೋನ್‌ನಲ್ಲೂ ಅಮೆಜಾನ್ ಗ್ರೇಟ್ ಫ್ರೀಡಂ  ಫೆಸ್ಟಿವಲ್ ಸೇಲ್  (Amazon Great Freedom Festival Sale) ಉತ್ತಮ ರಿಯಾಯಿತಿಗಳನ್ನು ಘೋಷಿಸಿದೆ.  ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್21 ಎಫ್‌ಈ 5ಜಿ ಫೋನಿನ ಮೂಲ ಬೆಲೆ 74,999. (ಆಲಿವ್, 8GB RAM, 256GB ಸಂಗ್ರಹಣೆ) . ಆದರೆ, ಈ ಸೇಲ್ನಲ್ಲಿ ಫೋನ್ ಅನ್ನು 65% ರಿಯಾಯಿತಿಯೊಂದಿಗೆ ಕೇವಲ ರೂ. 25,999 ಕ್ಕೆ ನಿಮ್ಮದಾಗಿಸಬಹುದು. 

iQOO Z9 Lite 5G: 
iQOO Z9 Lite 5G ಫೋನ್‌ನ ಮೂಲ ಬೆಲೆ ರೂ. 14,499 (ಆಕ್ವಾ ಫ್ಲೋ, 4GB RAM, 128GB ಸಂಗ್ರಹಣೆ) ಆದರೆ ನೀವು ಅದನ್ನು 28% ರಿಯಾಯಿತಿಯೊಂದಿಗೆ ರೂ. 10,499 ಗೆ ಖರೀದಿಸಬಹುದು.  

ಇದನ್ನೂ ಓದಿ- Amazon Great Freedom Festival Sale: ಸ್ಮಾರ್ಟ್ ಟಿವಿ, ವಾಷಿಂಗ್ ಮೆಷಿನ್‌ಗಳಿಂದ ರೆಫ್ರಿಜರೇಟರ್‌ಗಳವರೆಗೆ ಬಂಪರ್ ಡಿಸ್ಕೌಂಟ್

Realme NARZO N61:
Realme NARZO N61 ನ ಮೂಲ ಬೆಲೆ ರೂ 13,999 (ವೋಯೇಜ್ ಬ್ಲೂ, 4GB RAM + 64GB ಸಂಗ್ರಹಣೆ). ಆದರೆ  ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ ನೀವು ಈ ಫೋನ್ ಅನ್ನು 17% ಡಿಸ್ಕೌಂಟ್ ಜೊತೆಗೆ ರೂ. 10,499 ಗೆ ಖರೀದಿಸಬಹುದು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News