ಲಕ್ಷ ರೂಪಾಯಿ ಮೌಲ್ಯದ ಲ್ಯಾಪ್ ಟಾಪ್ ಸಾವಿರಗಳಲ್ಲಿ .! ಇಲ್ಲಿದೆ ಬಂಪರ್ ಆಫರ್

Discount Offer : ಈ ಲ್ಯಾಪ್ ಟಾಪ್ ಅನ್ನು ಮಾರುಕಟ್ಟೆಯಲ್ಲಿ ಲಕ್ಷಗಳ ಬೆಲೆಯಲ್ಲಿ ಖರೀದಿಸಬೇಕಾಗುತ್ತದೆ. ಆದರೆ ಅಮೆಜಾನ್ ನಲ್ಲಿ ಗ್ರಾಹಕರು ಕೆಲವೇ ಸಾವಿರಗಳನ್ನು ಖರ್ಚು ಮಾಡುವ ಮೂಲಕ ಇದನ್ನೂ ಖರೀದಿಸಬಹುದು. 

Written by - Ranjitha R K | Last Updated : Jan 9, 2023, 09:51 AM IST
  • ಅಮೆಜಾನ್‌ನಲ್ಲಿ ವಿಭಿನ್ನ ಕೆಟಗರಿಯ ಉತ್ಪನ್ನಗಳನ್ನು ಮಾರಾಟ
  • ಇದನ್ನು ಮಾರುಕಟ್ಟೆಯಲ್ಲಿ ಲಕ್ಷಗಳ ಬೆಲೆಯಲ್ಲಿ ಖರೀದಿಸಬೇಕಾಗುತ್ತದೆ.
  • ಇಲ್ಲಿ ಸಾವಿರಗಳಲ್ಲಿ ಲಭ್ಯವಾಗುತ್ತಿದೆ ಈ ಲ್ಯಾಪ್ ಟಾಪ್
ಲಕ್ಷ ರೂಪಾಯಿ ಮೌಲ್ಯದ ಲ್ಯಾಪ್ ಟಾಪ್  ಸಾವಿರಗಳಲ್ಲಿ .! ಇಲ್ಲಿದೆ ಬಂಪರ್ ಆಫರ್  title=

Discount Offer : ಅಮೆಜಾನ್‌ನಲ್ಲಿ ವಿಭಿನ್ನ ಕೆಟಗರಿಯ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಇಲ್ಲಿ ಗ್ರಾಹಕರು ತಮ್ಮ ನೆಚ್ಚಿನ ಉತ್ಪನ್ನವನ್ನು ಆಯ್ಕೆ ಮಾಡಬಹುದು. ಈ  ಕೆಟಗರಿಯ ಪೈಕಿ, ಮಾರಾಟಕ್ಕಿರುವ ಒಂದು ಪ್ರಾಡಕ್ಟ್ ಬಗ್ಗೆ ನಾವಿಲ್ಲಿ ಮಾಹಿತಿ ನೀಡಲಿದ್ದೇವೆ.  ಅದುವೇ ಲ್ಯಾಪ್ ಟಾಪ್. ಇದನ್ನು ಮಾರುಕಟ್ಟೆಯಲ್ಲಿ ಲಕ್ಷಗಳ ಬೆಲೆಯಲ್ಲಿ ಖರೀದಿಸಬೇಕಾಗುತ್ತದೆ. ಆದರೆ ಅಮೆಜಾನ್ ನಲ್ಲಿ ಗ್ರಾಹಕರು ಕೆಲವೇ ಸಾವಿರಗಳನ್ನು ಖರ್ಚು ಮಾಡುವ ಮೂಲಕ ಇದನ್ನೂ ಖರೀದಿಸಬಹುದು.

ಯಾವ ಲ್ಯಾಪ್‌ಟಾಪ್ ಗೊತ್ತಾ ? :
 ನಾವಿಲ್ಲಿ Dell Latitude E5470 Intel Core i5 6th Gen.6200u Processor 14.1 Inches HD Screen Notebook Computer ಬಗ್ಗೆ ಹೇಳುತ್ತಿದ್ದೇವೆ. ಇದನ್ನು Amazon ನ  ರೆನ್ಯುವ್ದ್ ಕೆಟಗರಿಯಲ್ಲಿ ಖರೀದಿಸಬಹುದು.ಯಾವ ಪ್ರಾಡಕ್ಟ್ ಗಳನ್ನೂ ರಿಟರ್ನ್ ಮಾಡಲಾಗುತ್ತದೆಯೋ ಅಂಥವುಗಳನ್ನು ಈ ವರ್ಗದಲ್ಲಿ ಇರಿಸಲಾಗುತ್ತದೆ. ಮಾತ್ರವಲ್ಲ ಇವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಈ ಉತ್ಪನ್ನಗಳಲ್ಲಿ ಸಣ್ಣ ಪ್ರಮಾಣದ ಡಿಫೆಸ್ಟ್  ಇರುತ್ತದೆ. ಆದರೆ ಅದನ್ನು ಬರಿ ಕಣ್ಣಿನ ಮೂಲಕ ಕಂಡು ಹಿಡಿಯುವುದು ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕೆ ಈ ಲ್ಯಾಪ್ ಟಾಪ್ ಅನ್ನು ಕಂಪನಿಯು ಅವುಗಳನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತದೆ. 
 
ಇದನ್ನೂ ಓದಿ : Invisible Messages: ಈ ಸ್ಮಾರ್ಟ್ ಫೋನ್ ಬಳಕೆದಾರರು ಪರಸ್ಪರರಿಗೆ ಅದೃಶ್ಯ ಸಂದೇಶಗಳನ್ನು ರವಾನಿಸಬಹುದಂತೆ! ಏನಿದು?

Dell Latitude E5470 ಅನ್ನು ಸಹ ಅದೇ ವರ್ಗದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರ ನಿಜವಾದ ಬೆಲೆ 1,29,000 ರೂ. ಆದರೆ ಇದನ್ನು 82% ರಿಯಾಯಿತಿಯಲ್ಲಿ ಅಂದರೆ ಕೇವಲ 21,990 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇಲ್ಲಿ ಈ ಲ್ಯಾಪ್ ಟಾಪ್ ಮೇಲೆ 1,07,010 ರೂ ಉಳಿತಾಯ ಮಾಡಬಹುದು. 

ಇದನ್ನೂ ಓದಿ : ಹೀಗಿದ್ದರೆ ಕೂಡಲೇ ನಿಮ್ಮ ಹಳೆಯ ʼಹೆಲ್ಮೆಟ್‌ ಬದಲಿಸಿ..ʼ ಇಲ್ಲವಾದ್ರೆ ಅಪಾಯ ಖಂಡಿತ..!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News