ಓಟಿಟಿ ವೇದಿಕೆಗಳ ಉಚಿತ ಚಂದಾದಾರಿಕೆಯೊಂದಿಗೆ 84 ದಿನಗಳ ಹೊಸ ಯೋಜನೆ ಆರಂಭಿಸಿದ ಜಿಯೋ, ಬೆಲೆ ಕೇವಲ!

Best Recharge Plan Lauched: ರಿಲಯನ್ಸ್ ಜಿಯೋ ರೂ 909 ಕ್ಕೆ ಹೊಸ ಪ್ರಿ-ಪೇಯ್ಡ್ ರೀಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಯು 5G ಡೇಟಾದೊಂದಿಗೆ ಬರುತ್ತದೆ ಮತ್ತು ಓಟಿಟಿ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಯೂ ಇದರಲ್ಲಿ ಲಭ್ಯವಿದೆ. ಜಿಯೋ 909 ರೂಗಳ ಅನಿಯಮಿತ ಡೇಟಾ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ, ನಿಮಗೆ 84 ದಿನಗಳವರೆಗೆ ಪ್ರತಿದಿನ ಗರಿಷ್ಠ 2 GB ಡೇಟಾವನ್ನು ನೀಡಲಾಗುತ್ತಿದೆ ಮತ್ತು 100SMS ಸೌಲಭ್ಯವನ್ನು ಸಹ ಇದು ಹೊಂದಿದೆ.(Technology News In Kannada)  

Written by - Nitin Tabib | Last Updated : Dec 7, 2023, 10:13 PM IST
  • ಜಿಯೋದ ರೂ 909 ಯೋಜನೆಯಲ್ಲಿ ಪ್ರತಿದಿನ 2GB ಡೇಟಾವನ್ನು ನೀಡಲಾಗುವುದು.
  • ಈ ಯೋಜನೆಯು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.
  • ಅಂದರೆ, ನಿಮಗೆ 84 ದಿನಗಳವರೆಗೆ ಪ್ರತಿದಿನ ಗರಿಷ್ಠ 2 GB ಡೇಟಾವನ್ನು ನೀಡಲಾಗುತ್ತದೆ.
ಓಟಿಟಿ ವೇದಿಕೆಗಳ ಉಚಿತ ಚಂದಾದಾರಿಕೆಯೊಂದಿಗೆ 84 ದಿನಗಳ ಹೊಸ ಯೋಜನೆ ಆರಂಭಿಸಿದ ಜಿಯೋ, ಬೆಲೆ ಕೇವಲ!  title=

ಬೆಂಗಳೂರು: ​ರಿಲಯನ್ಸ್ ಜಿಯೋ ರೂ 909 ಕ್ಕೆ ಹೊಸ ಪ್ರಿ-ಪೇಯ್ಡ್ ರೀಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಯು 5G ಡೇಟಾದೊಂದಿಗೆ ಬರುತ್ತದೆ ಮತ್ತು ಓಟಿಟಿ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಯೂ ಇದರಲ್ಲಿ ಲಭ್ಯವಿದೆ. ಜಿಯೋ 909 ರೂಗಳ ಅನಿಯಮಿತ ಡೇಟಾ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ, ನಿಮಗೆ 84 ದಿನಗಳವರೆಗೆ ಪ್ರತಿದಿನ ಗರಿಷ್ಠ 2 GB ಡೇಟಾವನ್ನು ನೀಡಲಾಗುತ್ತಿದೆ ಮತ್ತು 100SMS ಸೌಲಭ್ಯವನ್ನು ಸಹ ಇದು ಹೊಂದಿದೆ.(Technology News In Kannada)

ಇದನ್ನೂ ಓದಿ-ನಿಮ್ಮ ಫೋನ್ ಎಲ್ಲಾ ಮಾತುಗಳನ್ನು ಆಲಿಸುತ್ತದೆ, ಸಂಗ್ರಹಿಸುತ್ತದೆ ಮತ್ತು ಇವರಿಗೆ ಕೊಡುತ್ತದೆ ಎಚ್ಚರ!

ರಿಲಯನ್ಸ್ ಜಿಯೋ ರೂ 909 ಕ್ಕೆ ಹೊಸ ಪ್ರಿ-ಪೇಯ್ಡ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಯು 5G ಡೇಟಾದೊಂದಿಗೆ ಬರುತ್ತದೆ. ಅಲ್ಲದೆ, ಓಟಿಟಿ ಅಪ್ಲಿಕೇಶನ್‌ಗಳ ಚಂದಾದಾರಿಕೆ ಇದರಲ್ಲಿ ಲಭ್ಯವಿದೆ. ಜಿಯೋ ಸದ್ದಿಲ್ಲದೇ  ರೂ 909 ರ ಅನಿಯಮಿತ ಡೇಟಾ ಯೋಜನೆಯನ್ನು ಆರಂಭಿಸಿದೆ. ಅನಿಯಮಿತ ಡೇಟಾದ ನಿಯಮಗಳು ಮತ್ತು ಷರತ್ತುಗಳನ್ನು ಸ್ಪಷ್ಟವಾಗಿ ವಿವರಿಸಲು ಟ್ರಾಯ್ ಜಿಯೋ ಮತ್ತು ಏರ್ಟೆಲ್ ಕಂಪನಿಗಳಿಗೆ ಸೂಚಿಸಿದೆ ಎಂಬುದು ಇಲ್ಲಿ ಗಮನಾರ್ಹ. ಈ ಸಂದರ್ಭದಲ್ಲಿ, ಅನಿಯಮಿತ 5G ಡೇಟಾ ಎಂದರೆ 30 ದಿನಗಳವರೆಗೆ ಗರಿಷ್ಠ 300ಜಿಬಿ ಡೇಟಾ ಸಿಗಲಿದೆ. 

ಇದನ್ನೂ ಓದಿ-ಜನವರಿ 1, 2024 ರಿಂದ ಮೊಬೈಲ್ ಸಿಮ್ ಗೆ ಸಂಬಂಧಿಸಿದ ಈ ನಿಯಮ ಬದಲಾಯಿಸಿದೆ ಸರ್ಕಾರ, ಇಂದೇ ತಿಳಿದುಕೊಳ್ಳಿ!

ರೂ 909 ಯೋಜನೆಯ ಪ್ರಯೋಜನಗಳು
ಜಿಯೋದ ರೂ 909 ಯೋಜನೆಯಲ್ಲಿ ಪ್ರತಿದಿನ 2GB ಡೇಟಾವನ್ನು ನೀಡಲಾಗುವುದು. ಈ ಯೋಜನೆಯು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಅಂದರೆ, ನಿಮಗೆ 84 ದಿನಗಳವರೆಗೆ ಪ್ರತಿದಿನ ಗರಿಷ್ಠ 2 GB ಡೇಟಾವನ್ನು ನೀಡಲಾಗುತ್ತದೆ. ಅಲ್ಲದೆ, ಪ್ರತಿದಿನ 100 ಎಸ್‌ಎಂಎಸ್ ಸೌಲಭ್ಯವನ್ನು ಒದಗಿಸಲಾಗುವುದು. ಈ ಯೋಜನೆಯಲ್ಲಿ ನಿಮಗೆ ಸೋನಿ ಲೀವ್, ಜೀ5 ಮತ್ತು ಜಿಯೋ ಟಿವಿಯ ಉಚಿತ ಚಂದಾದಾರಿಕೆಯನ್ನು ನೀಡಲಾಗುತ್ತಿದೆ. ಇದಲ್ಲದೆ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ನಲ್ಲಿ ಪ್ರವೇಶವನ್ನು ಕೂಡ ಒದಗಿಸಲಾಗುತ್ತಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News