Amazon Summer Sale 2024: ಲ್ಯಾಪ್‌ಟಾಪ್‌ ಮತ್ತು ಟ್ಯಾಬ್ಲೆಟ್‌ಗಳ ಮೇಲೆ ಬಂಪರ್ ರಿಯಾಯಿತಿ!

Amazon Summer Sale 2024: ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಸ್ಪೀಕರ್‌, ಕ್ಯಾಮೆರಾ, ಅಲೆಕ್ಸಾ ಸಾಧನಗಳು ಮತ್ತು ಕಿಂಡಲ್‌ ಸೇರಿದಂತೆ ವಿವಿಧ ರೀತಿಯ ವಸ್ತುಗಳ ಮೇಲೆ ಗ್ರಾಹಕರಿಗೆ ಬಂಪರ್‌ ಡಿಸ್ಕೌಂಟ್‌ ಲಭ್ಯವಿದೆ.​

Written by - Puttaraj K Alur | Last Updated : May 5, 2024, 12:29 PM IST
  • ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಮೇಲೆ ಭಾರೀ ರಿಯಾಯಿತಿ
  • ಲ್ಯಾಪ್‌ಟಾಪ್‌ ಮತ್ತು ಟ್ಯಾಬ್ಲೆಟ್‌ಗಳ ಮೇಲೆ ಬಂಪರ್‌ ಡಿಸ್ಕೌಂಟ್‌ ಲಭ್ಯವಿದೆ
  • ಎಲೆಕ್ಟ್ರಾನಿಕ್ಸ್‌ ವಸ್ತುಗಳ ಮೇಲೆ ಶೇ.50 ರಿಂದ 60ರಷ್ಟು ರಿಯಾಯಿತಿ ದೊರೆಯುತ್ತಿದೆ
Amazon Summer Sale 2024: ಲ್ಯಾಪ್‌ಟಾಪ್‌ ಮತ್ತು ಟ್ಯಾಬ್ಲೆಟ್‌ಗಳ ಮೇಲೆ ಬಂಪರ್ ರಿಯಾಯಿತಿ! title=
Amazon Summer Sale 2024

Amazon Summer Sale 2024: ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಮೇಲೆ ಭಾರೀ ರಿಯಾಯಿತಿ ಸಿಗುತ್ತಿದೆ. ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಸ್ಪೀಕರ್‌ಗಳು, ಕ್ಯಾಮೆರಾಗಳು, ಅಲೆಕ್ಸಾ ಸಾಧನಗಳು ಮತ್ತು ಕಿಂಡಲ್‌ಗಳು ಸೇರಿದಂತೆ ವಿವಿಧ ರೀತಿಯ ವಸ್ತುಗಳ ಮೇಲೆ ಗ್ರಾಹಕರಿಗೆ ಬಂಪರ್‌ ಡಿಸ್ಕೌಂಟ್‌ ದೊರೆಯಲಿದೆ. ಇಂದು ನಾವು ನಿಮಗೆ ಅಂತಹ ಕೆಲವು ಆಫರ್‌ಗಳ ಬಗ್ಗೆ ಹೇಳಲಿದ್ದೇವೆ. 

ಇದನ್ನೂ ಓದಿ: Mahindra XUV 3XO: ಕಡಿಮೆ EMI ಪಾವತಿಸಿ ಮಹೀಂದ್ರಾ XUV 3XO ಮನೆಗೆ ಕೊಂಡೊಯ್ಯಿರಿ

ಲ್ಯಾಪ್‌ಟಾಪ್‌ಗಳ ಮೇಲೆ 51%ವರೆಗೆ ರಿಯಾಯಿತಿ 

Chuwi HeroBook Pro 14.1'' Intel Celeron N4020 Laptop: ಅಮೆಜಾನ್ ಈ ಲ್ಯಾಪ್‌ಟಾಪ್‌ ಖರೀದಿ ಮೇಲೆ ಶೇ.51ರಷ್ಟು ರಿಯಾಯಿತಿ ನೀಡುತ್ತಿದೆ. ರಿಯಾಯಿತಿ ಮಾತ್ರವಲ್ಲ ಗ್ರಾಹಕರು 14.1 ಇಂಚಿನ ಡಿಸ್ಪ್ಲೇಯನ್ನು ಸಹ ಪಡೆಯುತ್ತಾರೆ. ಈ ಲ್ಯಾಪ್‌ಟಾಪ್‌ನಲ್ಲಿ ಇಂಟೆಲ್ ಸೆಲೆರಾನ್ ಎನ್4020 ಪ್ರೊಸೆಸರ್ ಇದೆ. ಇದು 8GB RAM, 256GB SSD, Windows 11, 1TB ಎಕ್ಸ್‌ಪಾಂಡ್, FHD IPS, ಅಲ್ಟ್ರಾ ಸ್ಲಿಮ್ ವಿನ್ಯಾಸ ಮತ್ತು ಪ್ರಬಲ ವೆಬ್‌ಕ್ಯಾಮ್ ಅನ್ನು ಸಹ ಹೊಂದಿದೆ. ಈ ಲ್ಯಾಪ್‌ಟಾಪ್‌ಗೆ ಗ್ರಾಹಕರು ಕೇವಲ 16,990 ರೂ.ಗಳನ್ನು ಪಾವತಿಸಬೇಕಾಗುತ್ತದೆ. 

ಟ್ಯಾಬ್ಲೆಟ್‌ನಲ್ಲಿ 62%ರಷ್ಟು ದೊಡ್ಡ ರಿಯಾಯಿತಿ ಲಭ್ಯ 

Lenovo Tab M10 FHD 3rd Gen: ಈ ಟ್ಯಾಬ್ಲೆಟ್‌ನಲ್ಲಿ ಗ್ರಾಹಕರು M10 FHD 3rd Gen ಪ್ರೊಸೆಸರ್ ಪಡೆಯುತ್ತಾರೆ. ಅಷ್ಟೇ ಅಲ್ಲ, ಗ್ರಾಹಕರು ಈ ಟ್ಯಾಬ್ಲೆಟ್‌ನಲ್ಲಿ 10.1 ಇಂಚಿನ (25.65 cm) WUXGA IPS ಡಿಸ್‌ಪ್ಲೇಯನ್ನು ಪಡೆಯುತ್ತಾರೆ. ಇದು 4GB RAM, 64GB ROMನೊಂದಿಗೆ ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಇದು Wi-Fi ಜೊತೆಗೆ 5100mah ಬ್ಯಾಟರಿಯನ್ನು ಹೊಂದಿದೆ. ಈ ಟ್ಯಾಬ್ಲೆಟ್ ಮೇಲೆ ಶೇ.62ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ಇದನ್ನು ಖರೀದಿಸಲು ಕೇವಲ 9,999 ರೂ. ಪಾವತಿಸಬೇಕು.

ಇದನ್ನೂ ಓದಿ: Amazon Great Summer Sale 2024: 40 ಇಂಚಿನ ಸ್ಮಾರ್ಟ್ ಟಿವಿಗಳ ಮೇಲೆ ಬಂಪರ್‌ ರಿಯಾಯಿತಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News