ಅಮೆಜಾನ್ ಫ್ಲಿಪ್ ಕಾರ್ಟ್ ಅಲ್ಲ ಈ web ಸೈಟ್ ನಲ್ಲಿ ಅರ್ಧ ಬೆಲೆಗೆ ಸಿಗುತ್ತಿದೆ ಟಿವಿ ಫ್ರಿಡ್ಜ್ !

Vijay Sales Navratri Offers: ಇದೀಗ ವಿಜಯ್ ಸೇಲ್ಸ್ ಕೂಡಾ ತನ್ನ ಸೇಲ್ ಆರಂಭಿಸಿದೆ. ಈ ಸೇಲ್‌ನಲ್ಲಿ, ಟಿವಿ, ಫ್ರಿಡ್ಜ್, ಎಸಿ ಮತ್ತು ಗೀಸರ್‌ನಂತಹ ಅನೇಕ ಗೃಹೋಪಯೋಗಿ ವಸ್ತುಗಳ ಮೇಲೆ 60% ವರೆಗೆ ರಿಯಾಯಿತಿ ಇದೆ.

Written by - Ranjitha R K | Last Updated : Oct 20, 2023, 05:14 PM IST
  • ಭಾರತದಲ್ಲಿ ಹಬ್ಬದ ಸೀಸನ್ ನಡೆಯುತ್ತಿದೆ.
  • ಈ ಋತುವಿನಲ್ಲಿ ಶಾಪಿಂಗ್‌ಗಾಗಿ ಅನೇಕ ಸೇಲ್ ಗಳು ನಡೆಯುತ್ತಿವೆ
  • ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಸೇಲ್ ಈಗಾಗಲೇ ಆರಂಭವಾಗಿದೆ.
ಅಮೆಜಾನ್ ಫ್ಲಿಪ್ ಕಾರ್ಟ್ ಅಲ್ಲ ಈ web ಸೈಟ್ ನಲ್ಲಿ ಅರ್ಧ ಬೆಲೆಗೆ ಸಿಗುತ್ತಿದೆ  ಟಿವಿ ಫ್ರಿಡ್ಜ್  ! title=

Vijay Sales Navratri Offers : ಭಾರತದಲ್ಲಿ ಹಬ್ಬದ ಸೀಸನ್ ನಡೆಯುತ್ತಿದೆ. ಈ ಋತುವಿನಲ್ಲಿ ಶಾಪಿಂಗ್‌ಗಾಗಿ ಅನೇಕ  ಸೇಲ್ ಗಳು ನಡೆಯುತ್ತಿವೆ. ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಸೇಲ್ ಈಗಾಗಲೇ ಆರಂಭವಾಗಿದೆ. ಇದೀಗ ವಿಜಯ್ ಸೇಲ್ಸ್ ಕೂಡಾ ತನ್ನ ಸೇಲ್ ಆರಂಭಿಸಿದೆ. ಈ ಸೇಲ್‌ನಲ್ಲಿ, ಟಿವಿ, ಫ್ರಿಡ್ಜ್, ಎಸಿ ಮತ್ತು ಗೀಸರ್‌ನಂತಹ ಅನೇಕ ಗೃಹೋಪಯೋಗಿ ವಸ್ತುಗಳ ಮೇಲೆ 60% ವರೆಗೆ ರಿಯಾಯಿತಿ ಇದೆ. ವಿಜಯ್ ಸೇಲ್ಸ್ ನ ನವರಾತ್ರಿ ಸೇಲ್ ನಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್ ಗಳು ಸಿಗುತ್ತಿವೆ. ರಿಯಾಯಿತಿಯ ಹೊರತಾಗಿ, ಆಯ್ದ ಬ್ಯಾಂಕ್ ಕಾರ್ಡ್‌ಗಳಲ್ಲಿ 7,5000 ರೂ.ವರೆಗಿನ ತ್ವರಿತ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ.

ಟಿವಿ ಖರೀದಿ ಮೇಲೆ ದೊಡ್ಡ ಮಟ್ಟದ ರಿಯಾಯಿತಿ : 
ವಿಜಯ್ ಸೇಲ್ಸ್‌ನ ನವರಾತ್ರಿ ಸೇಲ್‌ನಲ್ಲಿ LG, Vise ಮತ್ತು Sansui ಟಿವಿಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. 23% ರಿಯಾಯಿತಿಯ ನಂತರ, LG ಯ 43-ಇಂಚಿನ 4K ಟಿವಿ 61,990 ಬದಲಿಗೆ 47,690 ರೂ.ಗೆ ಮಾರಾಟ ಮಾಡಲಾಗುತ್ತಿದೆ. 59% ರಿಯಾಯಿತಿಯ ನಂತರ, ವೈಸ್‌ನ 32-ಇಂಚಿನ QLED ಟಿವಿ ಬೆಲೆ  44,000 ರೂಪಾಯಿ ಬದಲಿಗೆ 17,990 ರೂ.ಗೆ ಲಭ್ಯವಿದೆ. 49% ರಿಯಾಯಿತಿಯ ನಂತರ, Sansui32-ಇಂಚಿನ ಸ್ಮಾರ್ಟ್ ಟಿವಿ 21,490 ರೂಗಳ ಬದಲಿಗೆ 10,990 ರೂ.ಗಳಲ್ಲಿ ಲಭ್ಯವಿದೆ.

ಇದನ್ನೂ ಓದಿ : ಇಷ್ಟೊಂದು ಅಗ್ಗದ ಬೆಲೆಗೆ ಹಿಂದೆಂದೂ ಸಿಕಿರಲಿಲ್ಲ iPhone 15 Plus!

ಸ್ಪೀಕರ್‌ಗಳ ಮೇಲೆ  ಆಫರ್ : 
ವಿಜಯ್ ಸೇಲ್ಸ್‌ನ ನವರಾತ್ರಿ ಮಾರಾಟದಲ್ಲಿ, JBL, boAt ಮತ್ತು boAt ನ ಆಡಿಯೊ ಉಪಕರಣಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. 28% ರಿಯಾಯಿತಿಯ ನಂತರ, JBL ಸಿನಿಮಾ SB190 2.1 ಚಾನೆಲ್ ಸೌಂಡ್‌ಬಾರ್ 28,999 ರೂ. ಬದಲಿಗೆ  19,999 ರೂ.ಗೆ ಲಭ್ಯವಿದೆ. BoAt Avante Bar Theme 18% ರಿಯಾಯಿತಿಯ ನಂತರ,  22,990 ರೂ ಬದಲಿಗೆ 9,999 ರೂಗಳಲ್ಲಿ ಲಭ್ಯವಿದೆ. BoAt Avante Bar Rhythm ಮೇಲೆ 50% ರಿಯಾಯಿತಿಯ ನಂತರ, ಇದು  7,990 ರೂ. ಬದಲಿಗೆ 3,999 ರೂಪಾಯಿಗೆ ಲಭ್ಯವಿದೆ.

ಫ್ರಿಡ್ಜ್‌ಗಳ ಮೇಲೆ ರಿಯಾಯಿತಿ :
ಸ್ಯಾಮ್‌ಸಂಗ್ ಮತ್ತು ಎಲ್‌ಜಿ ಫ್ರಿಡ್ಜ್‌ಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಗ್ರಾಹಕರು ತಮ್ಮ ಬಜೆಟ್‌ನಲ್ಲಿ ಅತ್ಯುತ್ತಮ ಫ್ರಿಜ್ ಅನ್ನು ಖರೀದಿಸಬಹುದು. ಸ್ಯಾಮ್‌ಸಂಗ್ 301 ಲೀಟರ್ ಡಬಲ್ ಡೋರ್ 
ರೆಫ್ರಿಜರೇಟರ್‌ ಮೇಲೆ 27% ರಿಯಾಯಿಟಿ ನೀಡಲಾಗುತ್ತಿದೆ. ಈ ರಿಯಾಯಿತಿ ನಂತರ ಫ್ರಿಡ್ಜ್ ಅನ್ನು 36,000 ರೂಗಳಲ್ಲಿ ಖರೀದಿಸಬಹುದು. LG 240 ಲೀಟರ್ 2 ಸ್ಟಾರ್ ಡಬಲ್ ಡೋರ್ ರೆಫ್ರಿಜರೇಟರ್‌  ಮೇಲೆ 23% ರಿಯಾಯಿತಿ ನೀಡಲಾಗುತ್ತಿದೆ. ಹೀಗಾಗಿ ಈ ಫ್ರಿಡ್ಜ್ ಅನ್ನು ಕೂಡಾ ಲ 26,990 ರೂಗಳಿಗೆ ಖರೀದಿಸಬಹುದು. 

ಇದನ್ನೂ ಓದಿ : Honda Cars: ಹೋಂಡಾದ City, Amaze ಕಾರುಗಳ ಮೇಲೆ ಬಂಪರ್ ಡಿಸ್ಕೌಂಟ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News