Sholay: ಅಲ್ಲು ಅರ್ಜುನ್ ನಟನೆಯ "ಪುಷ್ಪ 2" ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನೆಲ್ಲಾ ಚಿದ್ರ ಚಿದ್ರ ಮಾಡಿ ಮುನ್ನುಗ್ಗುತ್ತಿದೆ. ಕೇವಲ ಒಂದೇ ವಾರದಲ್ಲಿ ಜಾಗತಿಕವಾಗಿ ಈ ಸಿನಿಮಾ 1000 ಕೋಟಿ ರೂ. ಗಳಿಸುವ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸುತ್ತಿದೆ. ಆದರೆ, ಅಲ್ಲು ಅರ್ಜುನ್ ಅವರ ಈ ಹಿಟ್ ಸಿನಿಮಾವನ್ನೆ ಹಿಂದಿಕ್ಕುವಂತಹ ಸಿನಿಮಾ ಇನ್ನೊಂದು ಇದೆ, ಈ ಸಿನಿಮಾ ದಶಕಗಳಿಂದಲೂ ಪ್ರೇಕ್ಷಕರನ್ನು ಆಕರ್ಷಿಸಿರುವುದಷ್ಟೆ ಅಲ್ಲದೆ ಇಂದಿಗೂ ಕೂಡ ಈ ಸಿನಿಮಾ ಅಷ್ಟೆ ವಿಶೇಷತೆಯನ್ನು ಹೊಂದಿದೆ.
shah rukh khan gauri first night: ಶಾರುಖ್ ಖಾನ್ ಅವರನ್ನು ಮದುವೆಯಾದ ನಂತರ, ಗೌರಿ ಖಾನ್ ತನ್ನ ಮೊದಲ ರಾತ್ರಿಯನ್ನು ಮೇಕಪ್ ರೂಮ್ನಲ್ಲಿ ಕಳೆದಿದ್ದರಂತೆ.. ಅದಕ್ಕೆ ಕಾರಣ ಖ್ಯಾತ ನಟಿಯೊಬ್ಬರಂತೆ.. ಹಾಗಾದ್ರೆ ಏನಿದು ಪೂರ್ತಿ ವಿಷಯ? ಇಲ್ಲಿ ತಿಳಿಯಿರಿ.
ಬಾಲಿವುಡ್ನ ಅತ್ಯಂತ ರೋಮ್ಯಾಂಟಿಕ್ ಜೋಡಿಗಳಲ್ಲಿ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಜೋಡಿ ಕೂಡಾ ಒಂದು. ಆದರೆ ಹೇಮಾ ಮಾಲಿನಿಯವರ ಮೊದಲ ಪ್ರೀತಿ ಧರ್ಮೇಂದ್ರ ಅವರಲ್ಲಾ... ಎಂಬುದು ನಿಮಗೆ ತಿಳಿದಿದೆಯೇ?
ಶನಿವಾರದಂದು ಸಂಸತ್ತಿನ ಆವರಣದಲ್ಲಿನ ಸ್ವಚ್ಛ ಭಾರತ್ ಅಭಿಯಾನ್ ದಲ್ಲಿ ಭಾಗವಹಿಸಿದ್ದ ಸಂಸದೆ ಹೇಮಾಮಾಲಿನಿ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ. ಎಎನ್ಐ ಹಂಚಿಕೊಂಡಿರುವ ಈ ವಿಡಿಯೋ ಈಗ ನೆಟಿಜನ್ ಗಳ ವ್ಯಂಗ್ಯಕ್ಕೆ ಗುರಿಯಾಗಿದೆ.
ಗೋವರ್ಧನ ಕ್ಷೇತ್ರದ ಮಹಿಳೆಯರ ಅಗತ್ಯತೆಗಳು ಹಾಗೂ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಹೇಮಾ ಮಾಲಿನಿ, ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರೊಂದಿಗೆ ತಾವೂ ಕುಡುಗೋಲು ಹಿಡಿದು ಕೆಲಸ ಮಾಡಿ ಸಹಾಯ ಮಾಡಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.