Shahid Afridi Bollywood Actress Affair: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಮತ್ತು ಅಂದಿನ ಸ್ಟಾರ್ ನಾಯಕಿ ಸೋನಾಲಿ ಬೇಂದ್ರೆ ಈ ಹಿಂದೆ ಸಂಬಂಧ ಹೊಂದಿದ್ದರು ಎಂಬ ವದಂತಿಗಳಿಗೆ ಇತ್ತೀಚೆಗಷ್ಟೇ ಸ್ಪಷ್ಟನೆ ಸಿಕ್ಕಿದೆ.
sonali bendre comments on producers : ಸಿನಿ ಇಂಡಸ್ಟ್ರಿಯಲ್ಲಿ ಹೀರೋ, ಹೀರೋಯಿನ್ಗಳ ಬಗ್ಗೆ ವದಂತಿಗಳು ಸಾಮಾನ್ಯ. ಅದು ಹೇಗೆ ಹುಟ್ಟುತ್ತದೆ ಎಂದು ಯಾರಿಗೂ ಸಾಮಾನ್ಯವಾಗಿ ತಿಳಿಯುವುದಿಲ್ಲ.
Sonali Bendre Song: ಬಾಲಿವುಡ್ ಖ್ಯಾತ ನಟಿ ಸೋನಾಲಿ ಬೇಂದ್ರೆ ಈಕೆ ಕಾಣಿಸಿಕೊಂಡ ಆ ಹಾಡೊಂದು ಹಿಟ್ ಆಗದೇ ಇದ್ದರೇ, ಚಿತ್ರರಂಗವನ್ನೇ ಬಿಟ್ಟು ಹೊಗುತ್ತಿದ್ದರಂತೆ. ಹಾಗಿದ್ರೇ ಆ ಹಾಡು ಯಾವುದು? ಈಕೆ ಈ ರೀತಿ ಮಾತನಾಡಿದ್ದಾದರೂ ಯಾಕೆ? ಇಲ್ಲಿದೆ ಸಂಪೂರ್ಣ ವಿವರ.
ಮಾಜಿ ಮಿಸ್ ಇಂಡಿಯಾ ಹಾಗೂ ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಅವರು ಸೊನಾಲಿ ಬೇಂದ್ರೆ ಈಗ ಕಾನ್ಸರ್ ನಿಂದ ಸಹಜ ಸ್ಥಿತಿಗೆ ಮರಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.