Bigg Boss Kannada 11 Shobha Shetty: ಬಿಗ್ ಬಾಸ್ ಕನ್ನಡ ಶೋ ಯಶಸ್ವಿಯಾಗಿ ನಡೆಯುತ್ತಿದೆ. ಇದು ಪ್ರಸ್ತುತ 11 ನೇ ಸೀಸನ್ ತಲುಪಿದೆ.. ಕನ್ನಡದ ಈ ರಿಯಾಲಿಟಿ ಶೋ ಆರಂಭವಾಗಿ 50ಕ್ಕೂ ಹೆಚ್ಚು ದಿನಗಳಾಗಿವೆ. ಪ್ರಮುಖ ಸ್ಪರ್ಧಿಗಳ ಜೊತೆಗೆ ಇನ್ನೂ ಇಬ್ಬರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಮನೆ ಪ್ರವೇಶಿಸಿದ್ದಾರೆ.
ಹೇ ಮಗ ಅದ್ಯಾಕೋ Bigboss ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಯಲ್ಲಿ ಬಂದಿರೋ ಶೋಭಾ ಶೆಟ್ಟಿದು ಓವರ್ ಆಯ್ತು ಅಂತ ಜನ ಮಾತನಾಡಿಕೊಳ್ಳುಟ್ಟಿದ್ದಾರೆ. ವೇದಿಕೆ ಮೇಲೆ ಕಿಚ್ಚನಿಗೆ ಅಪ್ಪುಗೆ ಕೊಡಿ ಅಂತ ಕೇಳಿದ ರೀತಿಗೂ ಜನ ಕಿರಿಕಿರಿ ಆಗಿದ್ದಾರೆ. ಹಾಗಾದ್ರೆ ಯಾರು ಈ ಶೋಭಾ ಶೆಟ್ಟಿ.
Bigg Boss Wild Card Entry Rajath Wife: ಬಿಗ್ಬಾಸ್ ಕನ್ನಡ ಸೀಸನ್ 11 ರೋಚಕವಾಗಿ ಮೂಡಿಬರುತ್ತಿದ್ದು, ಇದೀಗ ಅನುಷಾ ರೈ ಮನೆಯಿಂದ ಹೊರಬಿದ್ದ ನಂತರ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ.. ಅದರಲ್ಲಿ ಸೋಷಿಯಲ್ ಮಿಡಿಯಾ ಸ್ಟಾರ್ ರಜತ್ ಬುಜ್ಜಿ ಕೂಡ ಒಬ್ಬರು..
Bigg Boss Kannada Shobha Shetty: ಕನ್ನಡತಿ ಶೋಭಾ ಶೆಟ್ಟಿ ಸದ್ಯ ದೊಡ್ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ.. ಈ ಕಿರುತೆರೆ ನಟಿ ಈ ಹಿಂದೆ ತೆಲುಗು ಬಿಗ್ಬಾಸ್ನಲ್ಲಿ ಸ್ಪರ್ಧಿಯಾಗಿದ್ದರು.. ಇದೀಗ ಇವರ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ.
Bigg Boss contestant Shobha Shetty: ಪ್ರಿಯತಮನಿಗಾಗಿ ಬಿಗ್ಬಾಸ್ ಸ್ಪರ್ಧಿ, ಸಿರೀಯಲ್ ನಟಿ ಶೋಭಾ ಶೆಟ್ಟಿ ಮಾಡಿದ ಕೆಲಸ ಇಂಡಸ್ಟ್ರಿಯಲ್ಲಿ ಬಹು ದೊಡ್ಡ ಚರ್ಚೆಯಾಗುತ್ತಿದೆ... .
Bigg Boss Viral News: ಬಿಗ್ ಬಾಸ್ ಶೋನಲ್ಲಿ ಶೋಭಾ ಶೆಟ್ಟಿ ಪಯಣ ಅಂತ್ಯಗೊಂಡಿದೆ... ದೊಡ್ಮನೆಯಿಂದ ಹೊರ ಬಂದ ಶೋಭಾ ಅವರಿಗೆ ಭವ್ಯ ಸ್ವಾಗತ ದೊರೆಯಿತು. ಆದರೆ ಅದೇ ಸಮಯದಲ್ಲಿ ಸಾರ್ವಜನಿಕವಾಗಿ ಕಹಿ ಅನುಭವವೂ ಸಹ ನಡೆದಿದ್ದು.. ಸದ್ಯ ವಿಡಿಯೋ ವೈರಲ್ ಆಗಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.