Team India Star Player: ತನ್ನ ಪ್ರತಿಭೆಯಿಂದ ಭಾರತೀಯ ಕ್ರಿಕೆಟ್ನ ಮಿನುಗುವ ತಾರೆ ಪೃಥ್ವಿ ಶಾ ಈಗ IPL 2025 ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದಾರೆ. ಫಿಟ್ನೆಸ್ ಸಮಸ್ಯೆಗಳು, ಗಾಯಗಳು, ಸ್ಥಿರ ಫಾರ್ಮ್ ಕೊರತೆ ಅವರ ಆಟದ ವೃತ್ತಿಜೀವನಕ್ಕೆ ಅಡ್ಡಿಯಾಯಿತು. ಷಾ ಅವರು ತಮ್ಮ ಜೀವನದಲ್ಲಿ ಎದುರಿಸಿದ ಆರ್ಥಿಕ ಸಂಕಷ್ಟಗಳು ಮತ್ತು ವೈಯಕ್ತಿಕ ಹಿನ್ನಡೆಗಳನ್ನು ನಿವಾರಿಸಲು ಮತ್ತು ಚೇತರಿಸಿಕೊಳ್ಳಲು ಸಾಧ್ಯವಾಗುವುದೇ ಎಂಬುದು ಪ್ರಶ್ನೆ.
Shah Rukh Khan: ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಗೊತ್ತಿಲ್ಲದವರು ಯಾರು ಇರ್ತಾರೆ ಹೇಳಿ. ಈ ಸ್ಟಾರ್ ನಟನನ್ನು ನೋಡಿದರೆ ಇವರಿಗೆ 58 ವರ್ಷ ವಯಸ್ಸಾಗಿದೆ ಎಂದು ಗೊತ್ತಾಗುವುದೆ ಇಲ್ಲ. ಎಲ್ಲೋ ಒಂದು 35 ಅಥವಾ 40 ವರ್ಷ ಅಂತಾ ಎಲ್ಲರೂ ಭಾವಿಸುತ್ತಾರೆ. ಆದರೆ ಫಿಟ್ನೆಸ್ ವಿಷಯದಲ್ಲಿ ಸದಾ ಕೇರ್ಫುಲ್ ಆಗಿರುವ ಶಾರುಖ್ ಖಾನ್ ಇಷ್ಟು ಫಿಟ್ ಆಗಿರುವ ಡಯಟ್ ಸೀಕ್ರೆಟ್ ಅನ್ನು ಬಿಚ್ಚಿಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.