WPL 2025: ಭಾನುವಾರ ಬೆಂಗಳೂರಿನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ 2025 ಮಿನಿ ಹರಾಜಿನಲ್ಲಿ, ನೀತಾ ಅಂಬಾನಿ ಅವರು 1.6 ಕೋಟಿ ಕೊಟ್ಟು 16 ವರ್ಷದ ಬಾಲಕಿಯನ್ನು ಮುಂಬೈ ತಂಡಕ್ಕೆ ಖರೀದಿಸಿದ್ದಾರೆ. ಇದರ ಬಗ್ಗೆ ನೀತಾ ಅಂಬಾನಿ ಇದೀಗ ಮಾತನಾಡಿದ್ದು, ಸಂತೋಷ ವ್ಯಕ್ತ ಪಡಿಸಿದ್ದಾರೆ.
Nita Ambanis Luxury Watches: ನಮ್ಮ ದೇಶದ ಕುಬೇರ ಮುಕೇಶ್ ಅಂಬಾನಿ ಅವರಿಗೆ ವಿಶೇಷವಾದ ಪರಿಚಯ ಬೇಕಿಲ್ಲ. ಅವರ ಪತ್ನಿ ನೀತಾ ಅಂಬಾನಿ ಕೂಡ ಎಲ್ಲರಿಗೂ ಪರಿಚಿತರು. ಅದರಲ್ಲೂ ಆಕೆಯ ಬಟ್ಟೆ, ಆಭರಣಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಬೆಲೆಬಾಳುವ ಬಟ್ಟೆ, ಆಭರಣಗಳಷ್ಟೇ ಅಲ್ಲ, ಅದ್ಭುತ ವಾಚ್ ಸಂಗ್ರಹವನ್ನೂ ನೀತಾ ಹೊಂದಿದ್ದಾರೆ.
Anant ambani Richard milley watch: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಎಲ್ಲರಿಗೂ ಚಿರ ಪರಿಚಿತರು. ಆಗಸ್ಟ್ನಲ್ಲಿ ಅನಂತ್ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅನಂತ್ ಅಂಬಾನಿ ಹೆಸರು ವಿಸ್ವದೆಲ್ಲೆಡೆ ತಮ್ಮ ಮದುವೆಯ ಅದ್ದೂರಿ ಆಚರಣೆಯ ಕಾರಣ ಫುಲ್ ವೈರಲ್ ಆಗಿತ್ತು.
Nita Ambani before marrying mukesh: ಮುಕೇಶ್ ಅಂಬಾನಿಯವರನ್ನು ಮದುವೆಯಾಗುವ ಮುನ್ನ ನೀತಾ ದಲಾಲ್ ಮಿಡಲ್ ಕ್ಲಾಸ್ ಫ್ಯಾಮಿಲಿಗೆ ಸೇರಿದವರಾಗಿದ್ದರು.. ಹಾಗಾದ್ರೆ ಏಷ್ಯಾದ ಶ್ರೀಮಂತ ಕುಟುಂಬಕ್ಕೆ ಪ್ರವೇಶಿಸುವ ಮೊದಲು ಇವರು ಮಾಡಿದ್ದ ವೃತ್ತಿ ಯಾವುದು ಗೊತ್ತಾ?
Nita Ambani makeup artist : ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಏನೇ ಮಾಡಿದರೂ ಅದು ಸೆನ್ಸೇಷನಲ್. ಅವರ ಪತ್ನಿ ನೀತಾ ಅಂಬಾನಿ 59 ವರ್ಷ ವಯಸ್ಸಿನಲ್ಲೂ ತುಂಬಾ ಸುಂದರವಾಗಿ ಕಾಣುತ್ತಾರೆ. ಇದೀಗ ಇವರ ಮೇಕಪ್ ಆರ್ಟಿಸ್ಟ್ ಪಡೆಯುವ ಸಂಭಾವನೆ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ..
Nita Mukesh Ambani Cultural Centre: ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ನಲ್ಲಿರುವ ಜಿಯೋ ವರ್ಲ್ಡ್ ನಲ್ಲಿ ಕಲ್ಚರಲ್ ಸೆಂಟರ್ ಸ್ಥಾಪಿಸಲಾಗಿದೆ. ಈ ಸಂಸ್ಥೆಯನ್ನು ಭಾರತ ಮತ್ತು ವಿದೇಶಗಳ ಕಲಾವಿದರ ಸಮ್ಮುಖದಲ್ಲಿ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರವನ್ನು ಉದ್ಘಾಟಿಸಿಲಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.