Famous South Actress: ಸಾಮಾನ್ಯವಾಗಿ ನಟರಿಗೆ ಹೋಲಿಸಿದರೆ ನಟಿಯರ ಸಿನಿಮಾ ಜೀವನ, ಕ್ರೇಜ್ ತುಂಬಾ ಕಡಿಮೆ. ಹೀರೋಯಿನ್ ಎಷ್ಟೇ ದೊಡ್ಡ ಹೆಸರು ಮಾಡಿದ್ದರೂ.. ಮಹಾ ಎಂದರೇ ಆ ಕ್ರೇಜ್ ಬರೀ 10 ವರ್ಷ.. ಆದರೆ ಈಗ ನಿಮಗೆ ತಿಳಿಸಲು ಹೊರಟಿರುವ ನಟಿ ಸುಮಾರು ಎರಡು ದಶಕಗಳಿಂದ ಸೌತ್ನಲ್ಲಿ ರಾರಾಜಿಸುತ್ತಿರುವ ಚೆಲುವೆ.
ಇತ್ತೀಚಿಗೆ ದಕ್ಷಿಣ ಭಾರತದ ಖ್ಯಾತ ನಟ ಹಾಗೂ ಪುಷ್ಪಾ 2 ಖ್ಯಾತಿಯ ಅಲ್ಲು ಅರ್ಜುನ್ ಈಗ ತಮ್ಮ ಚಿತ್ರದ ವಿಚಾರವಾಗಿ ಸಾಕಷ್ಟು ಸುದ್ದಿಯಲ್ಲಿರುವ ಬೆನ್ನಲ್ಲೇ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.ಇದರಲ್ಲಿ ನಟಿ ನಯನಾತಾರಾ ಅಲ್ಲು ಅರ್ಜುನ್ ನಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿರುವುದು ಸಾಕಷ್ಟು ಸದ್ದು ಮಾಡಿದೆ.ಇದಕ್ಕಾಗಿ ಅಲ್ಲು ಅರ್ಜುನ್ ಫ್ಯಾನ್ಸ್ ನಯನಾ ತಾರಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
Actress Nayanthara: ಹ್ಯಾಕರ್ಗಳು ಸಾಮಾನ್ಯವಾಗಿ ಸೆಲೆಬ್ರಿಟಿಗಳ ಅಕೌಂಟ್ ಹ್ಯಾಕ್ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ತಮ್ಮ ಸೋಶಿಯಲ್ ಮಿಡಿಯಾ ಅಕೌಂಟ್ ಹ್ಯಾಕ್ ಆಗಿದೆ ಎಂದು ಹೇಳಿಕೊಂಡಿದ್ದರು. ಇದೀಗ ಲೇಡಿ ಸೂಪರ್ ಸ್ಟಾರ್ ನಯನತಾರಾ ಕೂಡ ತಮ್ಮ ಟ್ವಿಟರ್ ಖಾತೆ ಹ್ಯಾಕ್ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ.
Guess The Actress: ಮೇಲಿನ ಫೋಟೋದಲ್ಲಿರುವ ಕಂದಮ್ಮ ಯಾರು ಗೊತ್ತೇ? ಆಕೆಯ ನಟನೆ ಮತ್ತು ಸೌಂದರ್ಯಕ್ಕಾಗಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.. ಈ ನಟಿ ನಟಿಸಿದ ಸಿನಿಮಾಗಳಿಗೆ ಒಂದು ರೇಂಜ್ ಕ್ರೇಜ್ ಇದೆ. ಸ್ಟಾರ್ ಹೀರೋಗಳೂ ಆಕೆಯ ಡೇಟ್ಸ್ ಗಾಗಿ ಕಾಯುತ್ತಿದ್ದಾರೆ.
Lady Superstar Nayanthara: ಟಾಕ್ಸಿಕ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಸಹೋದರಿ ಪಾತ್ರದಲ್ಲಿ ನಟಿಸಲು ನಟಿ ನಯನತಾರಾ ಭಾರೀ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿ ಬಂದಿದೆ.
South Actress: ಬಹುತೇಕ ನಾಯಕಿಯರ ಹೆಸರು ಒರಿಜಿನಲ್ ಅಲ್ಲ. ಇದಕ್ಕೆ ನಾನಾ ಕಾರಣಗಳಿರಬಹುದು.. ಸದ್ಯ ತೆರೆಮೇಲೆ ಸ್ಟಾರ್ ಹೀರೋಯಿನ್ ಎಂದು ಗುರುತಿಸಿಕೊಂಡ ನಯನತಾರಾ ಅವರಿಂದ ಹಿಡಿದು ಸಾಯಿ ಪಲ್ಲವಿಯವರೆಗೆ.. ಈ ಸೆಲೆಬ್ರಿಟಿಗಳ ನಿಜವಾದ ಹೆಸರು ಏನು ಗೊತ್ತಾ?
South Actress: ಈಗ ಹೀರೋಯಿನ್ಗಳು ಕೋಟಿ ಕೋಟಿ ಡಿಮ್ಯಾಂಡ್ ಮಾಡ್ತಾರೆ ಆದರೆ ಒಂದಾನೊಂದು ಕಾಲದಲ್ಲಿ ನಾಯಕಿಯರ ಸಂಭಾವನೆ ತುಂಬಾ ಕಡಿಮೆ ಇತ್ತು. ಆದರೆಚಿತ್ರದಲ್ಲಿ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇತ್ತು. ಹಾಗಾದ್ರೆ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದ ಭಾರತದ ಮೊದಲ ನಟಿ ಯಾರು ಗೊತ್ತಾ..?
Vignesh Sivan Post: ಇತ್ತೀಚೆಗೆ ನಯನತಾರಾ ಅವರ ವೈವಾಹಿಕ ಜೀವನದಲ್ಲಿ ಬಿರುಗಾಳಿ ಉಂಟಾಗಿದೆ ಎನ್ನಲಾಗುತ್ತಿತ್ತು.. ಆದರೆ ಇದೀಗ ಪತಿ ವಿಘ್ನೇಶ್ ನಟಿಗೆ ಸಂಬಂಧಿಸಿದ ಪೋಸ್ಟ್ ಒಂದನ್ನು ಶೇರ್ ಮಾಡುವ ಮೂಲಕ ವದಂತಿಗೆ ಬ್ರೇಕ್ ಹಾಕಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.