Samantha Second Marriage: ಸೌತ್ ನಟಿ ಸಮಂತಾ ನಾಗಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದರು.. ಆದರೆ ದುರಾದೃಷ್ಟವಶಾತ್ ಇಬ್ಬರೂ ವಿಚ್ಚೇದನ ಪಡೆದು ದೂರವಾದರು.. ಇದೀಗ ನಟಿ ಖ್ಯಾತ ನಟನೊಂದಿಗೆ ಮತ್ತೊಮ್ಮೆ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ..
samantha Nag Chaitanya: ಅಕ್ಕಿನೇನಿ ನಾಗ ಚೈತನ್ಯ ಮತ್ತು ಸಮಂತಾ ಜೋಡಿಯಾಗಿ ಇರಬೇಕೆಂದು ಎಲ್ಲರೂ ಬಯಸಿದ್ದರು. ಆದರೆ ಜೀವನವು ನಾವು ಬಯಸಿದ ರೀತಿಯದ್ದಲ್ಲ.. ದುರಾದೃಷ್ಟವಶಾತ್ ಈ ಜೋಡಿ ವಿಚ್ಛೇದನ ಪಡೆಯಿತು..
Actress Samantha: ಸ್ಟಾರ್ ಲೇಡಿ ಸಮಂತಾ ಸಿಂಗಲ್ ಸ್ಟೇಟಸ್ ಕಾಯ್ದುಕೊಂಡಿದ್ದಾರೆ. ವಿಚ್ಛೇದನದ ನಂತರ, ಆಕೆ ಮರುಮದುವೆಯಾಗಲಿಲ್ಲ. ಯಾವುದೇ ಸಂಬಂಧವಿಲ್ಲದೇ ಒಂಟಿಯಾಗಿರುವ ಸಮಂತಾ ಮನೆಯಲ್ಲಿ ಒಬ್ಬರೇ ಇದ್ದಾಗ ಏನು ಮಾಡುತ್ತಾರೆ ಅನ್ನೋದು ಇದೀಗ ವೈರಲ್ ಪೋಟೋದ ಮೂಲಕ ಬೆಳಕಿಗೆ ಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.