ಟೀಂ ಇಂಡಿಯಾದಿಂದ ಹೊರಗುಳಿದಿರುವ ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಕಳೆದ ಕೆಲವು ದಿನಗಳಿಂದ ತಮ್ಮ ದಾಂಪತ್ಯದಲ್ಲಿನ ಬಿರುಗಾಳಿ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.ಅದರಲ್ಲೂ ಬಹುತೇಕ ಮಾಧ್ಯಮಗಳು ಚಹಾಲ್ ಪತ್ನಿ ಧನಶ್ರೀ ಇಬ್ಬರೂ ಬೇರ್ಪಟ್ಟಿದ್ದು, ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ವದಂತಿಗಳು ಕೇಳಿ ಬರುತ್ತಿವೆ.ಈ ಬೆನ್ನಲ್ಲೇ ಪತ್ನಿ ಧನಶ್ರೀ ತಮ್ಮ ಮೌನ ಮುರಿದಿದ್ದಾರೆ.
Yuzvendra Chahal Expecting Their First Kid: ಟೀಂ ಇಂಡಿಯಾ ಸ್ಟಾರ್ ಆಟಗಾರ ಯುಜ್ವೇಂದ್ರ ಚಹಾಲ್ ಹಾಗೂ ಪತ್ನಿ ಧನಶ್ರೀ ವಿಚ್ಚೇದನ ಪಡೆಯಲಿದ್ದಾರೆ ಎನ್ನುವ ಸುದ್ದಿಯೊಂದು ಇತ್ತೀಚೆಗೆ ಸಖತ್ ಸೌಂಡ್ ಮಾಡಿತ್ತು.. ಆದರೆ ಇದೀಗ ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗುತ್ತಿದೆ..
Yuzi Chahal Wife Dhanashree : ಟೀಂ ಇಂಡಿಯಾ ಸ್ಟಾರ್ ಆಟಗಾರ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಪೋಟೋವೊಂದನ್ನು ಶೇರ್ ಮಾಡುವ ಟ್ರೋಲ್ಗೆ ಒಳಗಾಗಿದ್ದರು.. ಇದೀಗ ಈ ಬಗ್ಗೆ ಧನಶ್ರೀ ಪ್ರತಿಕ್ರಿಯಿಸಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.