ಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟರ್‌ ಯುಜ್ವೇಂದ್ರ ಚಹಾಲ್ ಪತ್ನಿ ಗರ್ಭಿಣಿಯೇ? ವಿಚ್ಚೇದನ ವದಂತಿ ಬೆನ್ನಲ್ಲೇ ಹೊರಬಿತ್ತು ಬಿಗ್‌ಸಿಕ್ರೇಟ್!!

Yuzvendra Chahal Expecting Their First Kid: ಟೀಂ ಇಂಡಿಯಾ ಸ್ಟಾರ್‌ ಆಟಗಾರ ಯುಜ್ವೇಂದ್ರ ಚಹಾಲ್ ಹಾಗೂ ಪತ್ನಿ ಧನಶ್ರೀ ವಿಚ್ಚೇದನ ಪಡೆಯಲಿದ್ದಾರೆ ಎನ್ನುವ ಸುದ್ದಿಯೊಂದು ಇತ್ತೀಚೆಗೆ ಸಖತ್‌ ಸೌಂಡ್‌ ಮಾಡಿತ್ತು.. ಆದರೆ ಇದೀಗ ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗುತ್ತಿದೆ.. 

1 /5

ಭಾರತದ ಸ್ಟಾರ್ ಆಟಗಾರ ಯುಜ್ವೇಂದ್ರ ಚಹಾಲ್ ಟಿ20 ವಿಶ್ವಕಪ್‌ಗೆ ತೆರಳಿದ್ದಾರೆ.. ಈ ವೇಳೆ ಅವರ ಪತ್ನಿ ಧನಶ್ರೀ ಸಹ ಅವರೊಂದಿಗಿದ್ದಾರೆ.. ಈ ಪ್ರವಾಸಕ್ಕೆ ತೆರಳುವ ಮುಂಚಿನ ಕೆಲವು ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿವೆ..   

2 /5

ಸದ್ಯ ಆ ಪೋಟೋಗಳನ್ನು ನೋಡಿದ ನೆಟ್ಟಿಗರು ಧನಶ್ರೀ ಗರ್ಭಿಣಿ.. ಚಹಲ್‌ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಊಹಾಪೋಹಗಳು ಸೋಷಿಯಲ್‌ ಮಿಡಿಯಾದಲ್ಲಿ ಶುರುವಾಗಿವೆ.. ಆದರೆ ಈ ಬಗ್ಗೆ ಚಹಾಲ್ ಅಥವಾ ಧನಶ್ರೀ ಅವರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ..   

3 /5

ಇನ್ನು ಇತ್ತೀಚೆಗಷ್ಟೇ ಯುಜ್ವೇಂದ್ರ ಚಹಾಲ್ ಹಾಗೂ ಪತ್ನಿ ಧನಶ್ರೀ ಇಬ್ಬರೂ ಬೇರೆಯಾಗಲಿದ್ದಾರೆ.. ವಿಚ್ಚೇದನ ಪಡೆಯುವ ನಿರ್ಧಾರ ಮಾಡಿದ್ದಾರೆ ಎಂಬ ವರದಿಗಳು ಬಂದಿದ್ದವು.. ಆದರೆ ಅವು ಕೇವಲ ವಂದತಿಗಳಷ್ಟೇ ಆಗಿ ಉಳಿದಿವೆ..   

4 /5

ಇದೀಗ ಬಹಳ ದಿನಗಳ ನಂತರ ಈ ದಂಪತಿಯ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ.. ಆದರೆ ಅದರಲ್ಲಿ ಎಷ್ಟರಮಟ್ಟಿಗೆ ಸತ್ಯಾಂಶವಿದೆ ಎನ್ನುವುದನ್ನು ಅಧಿಕೃತ ಹೇಳಿಕೆ ಬಂದಾಗಲೇ ತಿಳಿಯಲು ಸಾಧ್ಯ..   

5 /5

ಇಷ್ಟೇ ಅಲ್ಲ ವಾಸ್ತವವಾಗಿ ಮೇ 27, 2024 ರಂದು ಧನಶ್ರೀ ಹಾಗೂ ಯುಜಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಧನಶ್ರೀ ಧರಿಸಿದ್ದ ಡ್ರೆಸ್‌ ನೋಡಿ ಕೆಲವರು ಆಕೆ ಗರ್ಭಿಣಿ ಎಂದು ಊಹಿಸಿದ್ದರು.. ಸದ್ಯ ಈ ಬಗ್ಗೆ ಸೋಷಿಯಲ್‌ ಮಿಡಿಯಾದಲ್ಲಿ ಚರ್ಚೆ ಜೋರಾಗಿದೆ.