Dhanashree Verma : ಭಾರತೀಯ ಸ್ಟಾರ್ ಕ್ರಿಕೆಟಿಗ, ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರ ಪತ್ನಿಯ ಬಗ್ಗೆ ಹೆಚ್ಚಿಗೆ ಹೇಳುವ ಅವಶ್ಯಕತೆ ಇಲ್ಲ. ಆಗಾಗ ತಮ್ಮ ಸೌಂದರ್ಯದ ಮೂಲಕ ವಿಶೇಷವಾಗಿ ನೆಟ್ಟಿಗರ ಗಮನಸೆಳೆಯುತ್ತಾರೆ. ಯಸ್.. ಸಧ್ಯ ಧನಶ್ರೀ ವರ್ಮ ಅವರ ಲೆಟೆಸ್ಟ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿವೆ..
yuzvendra Chahal Wife Dhanashree Viral Video: ಈ ಬಾರಿಯ ಐಪಿಎಲ್ ನಲ್ಲಿ ಪಂದ್ಯಾವಳಿಯಲ್ಲಿ ಆಡಿದ ಒಟ್ಟು 4 ಪಂದ್ಯಗಳಲ್ಲಿ ಯಜುವೇಂದ್ರ ಚಹಲ್ 8 ವಿಕೆಟ್ ಗಳನ್ನು ಕಬಳಿಸಿ, ಪರ್ಪಲ್ ಕ್ಯಾಪ್ ಮೇಲೆ ಹಕ್ಕು ಮಂಡಿಸಿದ್ದಾರೆ. ಇನ್ನೊಂದೆಡೆ ಯಜುವೇಂದ್ರ ಅವರ ಪತ್ನಿ ಧನಶ್ರೀಯ ಹಲವಾರು ಹೊಸ ಹೊಸ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಲೇ ಇವೆ .
Yuzi Chahal Wife Dhanashree : ಟೀಂ ಇಂಡಿಯಾ ಸ್ಟಾರ್ ಆಟಗಾರ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಪೋಟೋವೊಂದನ್ನು ಶೇರ್ ಮಾಡುವ ಟ್ರೋಲ್ಗೆ ಒಳಗಾಗಿದ್ದರು.. ಇದೀಗ ಈ ಬಗ್ಗೆ ಧನಶ್ರೀ ಪ್ರತಿಕ್ರಿಯಿಸಿದ್ದಾರೆ..
Team India Cricketer Wife: ಕೆಲವರು ಸೆಲೆಬ್ರಿಟಿಗಳು ಅಥವಾ ಕ್ರೀಡಾಪಟುಗಳನ್ನು ಮದುವೆಯಾದ ನಂತರ ಜನಪ್ರಿಯರಾಗುತ್ತಾರೆ. ಇನ್ನು ಕೆಲವರು ಜನಪ್ರಿಯತೆ ಗಳಿಸಿದ ನಂತರ ಬೇರೆ ಸೆಲೆಬ್ರಿಟಿಗಳನ್ನು ಮದುವೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಕ್ರೇಜ್ ಪಡೆಯುತ್ತಾರೆ.. ಅಂತಹ ಫೇಮಸ್ ಸೆಲೆಬ್ರಿಟಿಗಳಲ್ಲಿ ಇವರು ಒಬ್ಬರು..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.