Aman Sehrawat: ಕುಸ್ತಿಯಲ್ಲಿ ಭಾರತದ ಅಮನ್ ಸೆಹ್ರಾವತ್ ಪೋರ್ಟೊ ರಿಕೊದ ಡೇರಿಯನ್ ಟೊಯೆ ಕ್ರೂಜ್ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದಿದ್ದಾರೆ. ಪ್ಯಾರಿಸ್ ಬೇಸಿಗೆ ಕ್ರೀಡಾಕೂಟದಲ್ಲಿ ಕಿರಿಯ ಪುರುಷ ಕುಸ್ತಿಪಟು ಅಮನ್ ಮಂಗಳವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್ನ ಅಗ್ರ ಶ್ರೇಯಾಂಕದ ಕುಸ್ತಿಪಟು ರೇ ಹಿಗುಚಿ ವಿರುದ್ಧ ಸೋತರು.
ಬ್ರಿಜ್ ಭೂಷಣ್ ಆಪ್ತನಿಗೆ ಕುಸ್ತಿ ಫೆಡರೇಶನ್ ಚುಕ್ಕಾಣಿ ಬೆನ್ನಲ್ಲೆ ಕುಸ್ತಿಪಟುಗಳಿಂದ ವಿರೋಧ, ವಿದಾಯ, ಪ್ರತಿಭಟನೆ ವ್ಯಕ್ತವಾಗುತ್ತಿದೆ.. ʻಅವಮಾನದ ನಡುವೆ ಸಮ್ಮಾನ ಬೇಡʼ ಎಂದು ಪೂನಿಯಾ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದ್ದಾರೆ.. ಈ ಬೆನ್ನಲ್ಲೇ ಕಿವುಡರ ಓಲಂಪಿಕ್ ಚಿನ್ನ ವಿಜೇತ ವೀರೇಂದರ್ ಸಿಂಗ್ ಕೂಡಾ ಪದ್ಮಶ್ರೀ ವಾಪಸ್ ಮಾಡಿದ್ದಾರೆ....
ಬಹ್ರೇನ್ನಲ್ಲಿ ನಡೆಯುತ್ತಿರುವ 15 ವರ್ಷದೊಳಗಿನವರ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾರತದ 15 ವರ್ಷದೊಳಗಿನ ಗ್ರೀಕೊ ರೋಮನ್ ಕುಸ್ತಿ ತಂಡ ಎರಡು ಚಿನ್ನ, ಎರಡು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ಗೆದ್ದುಕೊಂಡಿತು.
ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ಹಳಿಂಗಳಿ ಮೂಲದ ಪೈಲ್ವಾನ್ ನಿಂಗಪ್ಪ ಗೆನೆಣ್ಣವರ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಕಿರಗಿಸ್ತಾನದ ಬಿಸ್ಕೆಕ್ ನಗರದಲ್ಲಿ ನಡೆದಿರುವ ಏಷಿಯನ್ ಗೇಮ್ಸ್ ನ ೧೭ ವರ್ಷದೊಳಗಿನ 45 ಕೆ.ಜಿ ವಿಭಾಗದಲ್ಲಿ ಚಿನ್ನದ ಬೇಟೆಯಾಡಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ನ ಬೆಳ್ಳಿ ಪದಕ ವಿಜೇತರಾಗಿರುವ ರವಿ ದಹಿಯಾ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನ 57 ಕೆಜಿ ಫೈನಲ್ನಲ್ಲಿ ಕಜಕಿಸ್ತಾನದ ಕಲ್ಜಾನ್ ರಖತ್ ಅವರನ್ನು 12-2 ಅಂತರದಿಂದ ಸೋಲಿಸುವ ಮೂಲಕ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ.
ಈ ಕಥೆ ಭಾರತೀಯ ಮಹಿಳಾ ಕುಸ್ತಿಪಟು ಗುರ್ಷರನ್ಪ್ರೀತ್ ಕೌರ್ ಅವರದು. ಪತಿಯ ಹೊಡೆತದ ಹೊರತಾಗಿಯೂ, ಅವರು ತಮ್ಮ ಉತ್ಸಾಹದಿಂದ ದೇಶಕ್ಕಾಗಿ ಪದಕವನ್ನು ಗೆದ್ದರು ಮತ್ತು ಪಿತೃಪ್ರಧಾನ ಸಮಾಜಕ್ಕೆ ಕಪಾಳಮೋಕ್ಷ ಮಾಡಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.