ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ 7ವಿಕೆಟ್ ಗಳ ಹೀನಾಯ ಸೋಲು ಕಂಡಿದ್ದು, 6ನೇ ಬಾರಿಗೆ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟಕ್ಕೇರಿದೆ.
IND vs AUS World cup final 2023 :ಪಂದ್ಯ ಮುಗಿಯುತ್ತಿದ್ದಂತೆಯೇ ಆಟಗಾರರ ಕೆಲ ಆಟಗಾರರ ಕಣ್ಣಾಲಿ ಒದ್ದೆಯಾಗಿದೆ. ಹೌದು, ನಿನ್ನೆಯ ಪಂದ್ಯದ ನಂತರ ಕಂಡು ಬಂದ ಕೆಲವು ದೃಶ್ಯಗಳನ್ನು ಅದೆಷ್ಟು ವರ್ಷ ಕಳೆದರೂ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ.
Prize Money for World Cup Trophy winners and Runner-up: ಏಕದಿನ ವಿಶ್ವಕಪ್ ಟೂರ್ನಿ ಮುಕ್ತಾಯವಾಗಿದೆ. ಇದುವರೆಗೆ ಟೂರ್ನಿಯುದ್ದಕ್ಕೂ ಭರ್ಜರಿಯಾಗಿ ಆಡುತ್ತಾ ಬಂದ ಟೀಂ ಇಂಡಿಯಾ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿತು. ಈ ಮೂಲಕ ಆಸ್ಟ್ರೇಲಿಯಾ ತಂಡ ಆರನೇ ಬಾರಿಗೆ ವಿಶ್ವಕಪ್ ಗೆದ್ದುಕೊಂಡು ನೂತನ ಚಾಂಪಿಯನ್ ಎನಿಸಿಕೊಂಡಿದೆ.
India vs Australia, World Cup 2023 Final: ಮಹಾ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್, ಟೀಂ ಇಂಡಿಯಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 240 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು.
World Cup 2023 Final Quiz: ಭಾರತ ಮತ್ತು ಆಸ್ಟ್ರೇಲಿಯ ನಡುವೆ ನಡೆಯುತ್ತಿರುವ ಫೈನಲ್ ಪಂದ್ಯದ ಬಗ್ಗೆ ಭಾರತೀಯರಲ್ಲಿ ಹೆಚ್ಚಿನ ಉತ್ಸಾಹವಿದೆ. ವಿಶ್ವಕಪ್ ಬಗ್ಗೆ ಅಭಿಮಾನಿಗಳ ಕ್ರೇಜ್ ನೀವೂ ನೋಡುತ್ತಿರಬಹುದು. ಐಸಿಸಿ ವಿಶ್ವಕಪ್ ಫೈನಲ್ ತಲುಪುವ ತಂಡಗಳಿಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳು ಇಲ್ಲಿವೆ. (Career News In Kannada)
World Cup 2023 Final: ಸದ್ಯ ಎಲ್ಲರ ಕಣ್ಣು ವಿಶ್ವಕಪ್ ಫೈನಲ್ ಮೇಲೆ ನೆಟ್ಟಿದೆ. ಈ ಸಂದರ್ಭದಲ್ಲಿ, ಟೀಮ್ ಇಂಡಿಯಾದಿಂದ ಹೂಡಿಕೆ ಮಂತ್ರಗಳನ್ನು ಕಲಿಯುವುದು ತುಂಬಾ ಮುಖ್ಯ. ಪರಿಸ್ಥಿತಿಗೆ ಹೊಂದಿಕೊಳ್ಳುವ ಫ್ಲೇಕ್ಸಿಬಿಲಿಟಿ ಮತ್ತು ತಂತ್ರವು ನಿಮ್ಮ ಪೋರ್ಟ್ಫೋಲಿಯೊವನ್ನು ಹೇಗೆ ಯಶಸ್ವಿಯಾಗಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. (Business News In Kannada)
Ricky Ponting Prediction, Team India: ವಿಶ್ವಕಪ್ ಆರಂಭದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದ ರಿಕಿ ಪಾಂಟಿಂಗ್, “ರೋಹಿತ್ ಶರ್ಮಾ ಅವರು ಸಂಪೂರ್ಣವಾಗಿ ನಿರಾತಂಕ ನಾಯಕ. ಇದು ಅವರ ಆಟದಲ್ಲೂ ಗೋಚರಿಸುತ್ತದೆ. ಮೈದಾನದ ಒಳಗೆ ಮತ್ತು ಹೊರಗೆ ಅವರು ಅದ್ಭುತ ಬ್ಯಾಟ್ಸ್ಮನ್ ಎಂಬುದನ್ನು ನಿರೂಪಿಸುತ್ತಾರೆ” ಎಂದು ಹೇಳಿದ್ದರು
ICC World Cup 2023 Final Ind Vs Aus: ವಿಶ್ವಕಪ್-2023ರ ಫೈನಲ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ.20 ವರ್ಷಗಳ ನಂತರ ಎರಡೂ ತಂಡಗಳು ವಿಶ್ವಕಪ್ನ ಫೈನಲ್ನಲ್ಲಿ ಮುಖಾಮುಖಿಯಾಗಲಿವೆ. 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಭಾರತ ಮತ್ತು ಆಸ್ಟ್ರೇಲಿಯ ನಡುವೆ ಪ್ರಶಸ್ತಿಗಾಗಿ ಹಣಾಹಣಿ ನಡೆದಿತ್ತು. ಆಗ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿತ್ತು. ಆ ಸೋಲಿಗೆ ಸೇಡು ತೀರಿಸಿಕೊಂಡು ಮೂರನೇ ಬಾರಿ ವಿಶ್ವಕಪ್ ಟ್ರೋಫಿ ವಶಪಡಿಸಿಕೊಳ್ಳುವ ಅವಕಾಶ ರೋಹಿತ್ ಪಡೆಯ ಬಳಿ ಇದೆ. (World Cup Final 2023 News In Kannada)
World Cup 2023 Final Ind Vs Aus: ಐಸಿಸಿ ಏಕದಿನ ವಿಶ್ವಕಪ್ 2023 ರ ಫೈನಲ್ಗೆ ಸಂಬಂಧಿಸಿದಂತೆ, ಮಾಜಿ ಕೋಚ್ ರವಿಶಾಸ್ತ್ರಿ ಟೀಮ್ ಇಂಡಿಯಾಕ್ಕೆ ಮೊದಲ 10 ಓವರ್ಗಳು ತುಂಬಾ ಮುಖ್ಯ ಎಂದು ಹೇಳಿದ್ದಾರೆ. ಈ ಅವಧಿಯಲ್ಲಿ ಯಾವುದೇ ತಂಡವು ಗೆಲುವು ಮತ್ತು ಸೋಲಿನತ್ತ ಸಾಗುತ್ತದೆ. (World Cup 2023 Final News In Kannada)
IND vs AUS Final : ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯವನ್ನು ಎದುರಿಸಲು ಟೀಮ್ ಇಂಡಿಯಾ ಸಜ್ಜಾಗಿದೆ. ಆದರೆ ಭಾರತದ ಆಟಗಾರರು ಯಾವುದೇ ಸಂದರ್ಭದಲ್ಲೂ ಫೈನಲ್ನಲ್ಲಿ ಈ ತಪ್ಪುಗಳನ್ನು ಮಾಡಬಾರದು.
India Vs Australia World Cup 2023 Final Prediction: ನವೆಂಬರ್ 19 ರಂದು ಭಾನುವಾರ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬ. ವಿಶ್ವಕಪ್ ಫೈನಲ್ ಹಣಾಹಣಿ ನೋಡಲು ಜನರು ಕಾತುರರಾಗಿದ್ದಾರೆ.
ICC World Cup final : ಅಹಮದಾಬಾದ್ ವಿಶ್ವಕಪ್ ಫೈನಲ್ ರೋಚಕ ಸಮರಕ್ಕೆ ಸಾಕ್ಷಿಯಾಗಲಿದೆ. ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಫೈನಲ್ ಪಂದ್ಯವು ನಗರದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಮೂಲಕ ಟೀಂ ಇಂಡಿಯಾ ವಿಶ್ವಕಪ್ ಬೇಟೆಗೆ ರಣಹದ್ದಿನಂತೆ ಕಾಯ್ದು ಕುಳಿತಿದೆ.
ICC World Cup 2023 Final Horoscope: ಐಸಿಸಿ ವಿಶ್ವಕಪ್ 2023 ಪ್ರಶಸ್ತಿಯನ್ನು ಗೆಲ್ಲಲು ತಂಡಗಳ ನಡುವೆ ಹಣಾಹಣಿ ಮುಂದುವರೆದಿದೆ. ಇನ್ನೊಂದೆಡೆ, ಕ್ರಿಕೆಟ್ಗೆ ಸಂಬಂಧಿಸಿದ ಎಲ್ಲಾ ತಜ್ಞರು ಗೆಲ್ಲುವ ತಂಡದ ಕುರಿತು ತನ್ನದೇ ಆದ ವಾದ-ತರ್ಕಗಳನ್ನು ಮಂಡಿಸುತ್ತಿದ್ದಾರೆ. ಈ ವಿಷಯದಲ್ಲಿ ಇದೀಗ ಜೋತಿಷ್ಯ ಪಂಡಿತರು ಕೂಡ ಹಿಂದೆ ಬಿದ್ದಿಲ್ಲ ಮತ್ತು ಚಾಂಪಿಯನ್ ತಂಡದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಹಾಗಾದರೆ ಬನ್ನಿ ಈ ಬಾರಿ ಯಾವ ತಂಡ ಚಾಂಪಿಯನ್ ಆಗಿ ಹೊರಹೊಮ್ಮಲಿದೆ ತಿಳಿದುಕೊಳ್ಳೋಣ, (Spiritual News In Kannada)
World Cup 2023 Schedule: 2023ರ ವಿಶ್ವಕಪ್ ಪಂದ್ಯಗಳು ಭಾರತದಲ್ಲಿ ಒಟ್ಟು 12 ಮೈದಾನಗಳಲ್ಲಿ ನಡೆಯಲಿದೆ. ಈ ಟೂರ್ನಿಯ ಫೈನಲ್ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.