ಕಿವೀಸ್ ವಿರುದ್ಧ ಇಂಡಿಯಾಗೆ ಐತಿಹಾಸಿಕ ಗೆಲುವು
ವಿಶ್ವಕಪ್ ಫೈನಲ್ಗೆ ‘ಭಾರತ’ ಗ್ರ್ಯಾಂಡ್ ಎಂಟ್ರಿ
ಮೊಹಮ್ಮದ್ ಶಮಿ ದಾಳಿಗೆ ಕಿವೀಸ್ ಉಡೀಸ್
ಸತತ 6ನೇ ವಿಕೆಟ್ಗಳ ಪಡೆದು ಮಿಂಚಿದ ಶಮಿ
ಇತ್ತ ಬ್ಯಾಟಿಂಗ್ನಲ್ಲಿ ವಿಶ್ವದಾಖಲೆ ಬರೆದ ವಿರಾಟ್
World Cup 2023: ಭಾರತ vs ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊದಲಿಗೆ ಕೇನ್ ವಿಲಿಯಮ್ಸನ್ ಕ್ಯಾಚ್ ಕೈಬಿಡುವ ಮೂಲಕ ಭಾರತೀಯ ಕ್ರಿಕೆಟ್ ಪ್ರೇಮಿಗಳಲ್ಲಿ ನಿರಾಸೆ ಮೂಡಿಸಿದ್ದ ಮೊಹಮ್ಮದ್ ಶಮಿ, ಅದೇ ಓವರ್ನಲ್ಲಿ ವಿಲಿಯಮ್ಸನ್ ಮತ್ತು ಟಾಮ್ ಲ್ಯಾಥಮ್ ಅವರನ್ನು ಔಟ್ ಮಾಡುವ ಮೂಲಕ ಮತ್ತೆ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದರು.
ವಿಶ್ವಕಪ್ ಮಧ್ಯೆಯೇ ವಿಶ್ವ ದಾಖಲೆಯೊಂದು ನಿರ್ಮಾಣವಾಗಿದೆ. ಒಂದೇ ಓವರ್ನಲ್ಲಿ ಹ್ಯಾಟ್ರಿಕ್ ಅಲ್ಲ ಡಬಲ್ ಹ್ಯಾಟ್ರಿಕ್ ಮಾಡಿರುವ ದಾಖಲೆ ಅದು. ಅಂದರೆ ಒಂದೇ ಓವರ್ ನಲ್ಲಿ ಬೌಲರ್ ಒಬ್ಬ ಆರು ವಿಕೆಟ್ ಗಳನ್ನು ಕಬಳಿಸಿರುವ ಪವಾಡ ನಡೆದಿದೆ.
ICC Cricket World Cup 2023 Semifinal:ಸೆಮಿಫೈನಲ್ ಮತ್ತು ಫೈನಲ್ ಎರಡಕ್ಕೂ 'ರಿಸರ್ವ್ ಡೇಸ್' ನಿಯಮವನ್ನು ನಿಗದಿ ಮಾಡಲಾಗಿದೆ ಎಂದು ಐಸಿಸಿ ಪ್ರಕಟಿಸಿದೆ. ಈ ನಿಯಮ ಏನು ಹೇಳುತ್ತದೆ.
ICC Cricket World Cup 2023 Semifinal: ಐಸಿಸಿ ಕ್ರಿಕೆಟ್ ವಿಶ್ವಕಪ್ ನ ಮೊದಲ ಸೆಮಿಫೈನಲ್ ನಾಳೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯಾವಳಿಗಾಗಿ ಒಟ್ಟಾರೆ 83 ಕೋಟಿ ರೂ ( $10 ಮಿಲಿಯನ್) ಘೋಷಿಸಲಾಗಿದೆ.
World Cup 2023 Semifinal : ಏಕದಿನ ವಿಶ್ವಕಪ್ನ ಕಳೆದ 12 ಆವೃತ್ತಿಗಳಲ್ಲಿ ಭಾಗಿಯಾಗಿರುವ ಭಾರತ ಗೆಲುವಿಗಿಂತ ಗೆಲುವಿಗಿಂತ ಸೋಲಿನ ರುಚಿಯನ್ನೆ ಹೆಚ್ಚು ಅನುಭವಿಸಿದೆ. ಅದು 1983 ಭಾರತವನ್ನು ಕ್ರಿಕೆಟ್ ಶಿಶುಗಳು ಎಂದುಕೊಂಡಿದ್ದವರಿಗೆ ಕಪಿಲ್ದೇವ್ ಪಡೆ ಶಾಕ್ ನೀಡಿತ್ತು.. ಒಳ್ಳೆ ಟ್ರಿಪ್ ಆಗುತ್ತೆ ಎಂದು ಇಂಗ್ಲೆಂಡ್ ಹೋಗಿದ್ದ ಕಪಿಲ್ ದೇವ್ ಪಡೆ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನ ನೀಡಿ ಜೂನ್ 22 ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಕ್ರಿಕೆಟ್ ಜನಕ ಇಂಗ್ಲೆಂಡ್ ಶಾಕ್ ನೀಡಿತ್ತು.
IND vs NED, Team India: ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ 54 ಎಸೆತಗಳಲ್ಲಿ 61 ರನ್, ಶುಭ್ಮನ್ ಗಿಲ್ 32 ಎಸೆತಗಳಲ್ಲಿ 51 ರನ್, ವಿರಾಟ್ ಕೊಹ್ಲಿ 56 ಎಸೆತಗಳಲ್ಲಿ 51 ರನ್, ಶ್ರೇಯಸ್ ಅಯ್ಯರ್ 128 ರನ್, ಕೆ ಎಲ್ ರಾಹುಲ್ 102 ರನ್ ಮತ್ತು ಸೂರ್ಯಕುಮಾರ್ ಯಾದವ್ ಅಜೇಯ 2 ರನ್ ಗಳಿಸಿದ್ದಾರೆ.
Five of Team India’s top order batsmen have scored a half century: ವಿಶ್ವಕಪ್ ಇತಿಹಾಸದಲ್ಲೇ ಇದುವರೆಗೆ ಯಾರೂ ಬರೆಯದ ವಿಶೇಷ ದಾಖಲೆಯೊಂದನ್ನು ಟೀಂ ಇಂಡಿಯಾ ಬರೆದಿದೆ. ಬ್ಯಾಟಿಂಗ್’ಗೆ ಆಗಮಿಸಿದ ಭಾರತದ ಅಗ್ರ ಕ್ರಮಾಂಕದ 5 ಬ್ಯಾಟ್ಸ್’ಮನ್’ಗಳು ಅರ್ಧ ಶತಕ ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರ್ ಕಲೆ ಹಾಕಿದ್ದಾರೆ. ಇದು ವಿಶ್ವಕಪ್ ಇತಿಹಾಸದಲ್ಲೇ ಮೊದಲು.
Anushka Sharma Baby Bumps Video: ಬಾಲಿವುಡ್ ನಾಯಕಿ ಅನುಷ್ಕಾ ಶರ್ಮಾ ಅವರು ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ ಎನ್ನುವ ಸುದ್ದಿ ಕೆಲ ದಿನಗಳಿಂದ ಸೋಷಿಯಲ್ ಮಿಡಿಯಾದ ತುಂಬೆಲ್ಲಾ ಹರಿದಾಡುತ್ತಿತ್ತು... ಆದರೆ ಇದೀಗ ಅನುಷ್ಕಾ ಅವರ ಬೇಬಿ ಬಂಪ್ ವಿಡಿಯೋ ವೈರಲ್ ಆಗಿದೆ.
World Cup: ನಿನ್ನೆ ( ನವೆಂಬರ್ 09, 2023 ಗುರುವಾರ) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲೆಂಡ್ನ ಸ್ಟಾರ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಇತಿಹಾಸ ನಿರ್ಮಿಸಿದರು.
ಬೆಂಗಳೂರಿನಲ್ಲಿ ಶ್ರೀಲಂಕಾ, ನ್ಯೂಜಿಲೆಂಡ್ ವಿಶ್ವಕಪ್ ಪಂದ್ಯ- ಟ್ರಾಫಿಕ್ ಮಾರ್ಗಸೂಚಿ ಬಿಡುಗಡೆ ಮಾಡಿದ ಖಾಕಿ- ಎಂಜಿ ರೋಡ್, ಕಬ್ಬನ್ರೋಡ್ ಸೇರಿದಂತೆ ಹಲವೆಡೆ ಪಾರ್ಕಿಂಗ್ಗೆ ನಿಷೇಧ
Glenn Maxwell: ನಿನ್ನೆ ನಡೆದ ಐತಿಹಾಸಿಕ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಏಕಾಂಗಿಯಾಗಿ ಅಫ್ಘಾನಿಸ್ತಾನ ತಂಡಕ್ಕೆ ಸೋಲುಣಿಸುವ ಮೂಲಕ ಇಡೀ ಪಂದ್ಯವನ್ನೇ ತಲೆಕೆಳಗಾಗಿಸಿದರು. ಇದು ಕ್ರಿಕೆಟ್ ಪ್ರಿಯರಿಗೆ 1983 ರ ಕಪಿಲ್ ದೇವ್ ಅವರ ಇನ್ನಿಂಗ್ಸ್ ಅನ್ನು ನೆನಪಿಸಿತು.
Virat Kohli: ಕ್ರಿಕೆಟ್ ಲೋಕದ ಕಿಂಗ್ ಕೊಹ್ಲಿ ಬಿಡುವಿನ ವೇಳೆ ಫೋನ್ನಲ್ಲಿ ಅತಿ ಹೆಚ್ಚು ಮಾತನಾಡೋದು ಈ ಮೂವರ ಜೊತೆ.. ತಾಯಿ, ಅನುಷ್ಕಾ.. ಆ ಮೂರನೇ ವ್ಯಕ್ತಿ ಯಾರು ಎನ್ನುವುದು ಸದ್ಯದ ಚರ್ಚೆ..
World Cup 2023: ವಿಶ್ವಕಪ್ 2023ರ ನಿನ್ನೆ ನಡೆದ ರೋಚಕ ಪಂದ್ಯದಲ್ಲಿ ಟೀಂ ಇಂಡಿಯಾ 243 ರನ್ಗಳಿಂದ ಹರಿಣಗಳನ್ನು ಮಣಿಸಿದೆ. ಇದರೊಂದಿಗೆ ಸ್ಕೋರ್ ಬೋರ್ಡ್ ನಲ್ಲಿ ತಂಡ ಮೊದಲೇ ಸ್ಥಾನದಲ್ಲಿ ಮುಂದುವರೆದಿದೆ. ಈ ಪಂದ್ಯದಲ್ಲಿ 12 ವರ್ಷಗಳ ಬಳಿಕ ವಿಶ್ವಕಪ್ನಲ್ಲಿನ ಯುವರಾಜ್ ಸಿಂಗ್ ದಾಖಲೆಯೊಂದು ಪುನರಾವರ್ತನೆಗೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.