Winter Health tips : ನಾವು ಯಾವ ಋತುಮಾನಗಳಲ್ಲಿ ಯಾವ ರೀತಿಯ ಪದಾರ್ಥಗಳನ್ನು ತಿನ್ನಬೇಕು ಎಂಬುದು ಮುಖ್ಯವಾಗುತ್ತದೆ. ನಮ್ಮ ದೈಹಿಕ ಸ್ಥಿತಿಯು ಆ ಸಮಯ ಮತ್ತು ಆಹಾರಕ್ಕೆ ಹೊಂದಿಕೊಳುತ್ತದೇಯೆ ಇಲ್ಲವೇ ಎಂದು ಯೋಚಿಸಿ ತಿನ್ನಬೇಕಾದ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ರುಚಿಯಾಗಿವೆ ಅಂತ ಸಿಕ್ಕ ಸಿಕ್ಕ ಆಹಾರಗಳನ್ನೇಲ್ಲಾ ತಿನ್ನುವುದರಿಂದ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತೆವೆ.
Green Leaves Health Benefits: ಆರೋಗ್ಯಕರ ಜೀವನಕ್ಕಾಗಿ ಸೊಪ್ಪು-ತರಕಾರಿಗಳು ಬಹಳ ಅಗತ್ಯ. ಆದರೆ, ನಮ್ಮಲ್ಲಿ ಹೆಚ್ಚಿನವರು ಚಳಿಗಾಲದಲ್ಲಿ ಸೊಪ್ಪಿನ ಸೇವನೆಯಿಂದ ಶೀತ ಹೆಚ್ಚಾಗುತ್ತದೆ ಎಂದು ಸೊಪ್ಪುಗಳನ್ನು ತಿನ್ನಲು ಹಿಂಜರಿಯುತ್ತಾರೆ. ಆದರೆ, ಆಯುರ್ವೇದ ತಜ್ಞರ ಪ್ರಕಾರ, ಚಳಿಗಾಲದಲ್ಲಿ ಕೆಲವು ಸೊಪ್ಪುಗಳನ್ನು ನಿಮ್ಮ ಆಹಾರದ ಭಾಗವಾಗಿಸುವುದರಿಂದ ನೀವು ಹಲವು ಕಾಯಿಲೆಗಳಿಂದ ದೂರ ಉಳಿಯಬಹುದು ಎಂದು ಹೇಳಲಾಗುತ್ತದೆ.
Winter Season Foods: ಸಂಧಿವಾತ ರೋಗಿಗಳು ಚಳಿಗಾಲದಲ್ಲಿ ತುಂಬಾ ತೊಂದರೆ ಅನುಭವಿಸುತ್ತಾರೆ. ಹೀಗಾಗಿ ಅವರು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಚಳಿಗಾಲದಲ್ಲಿ ನೀವು ಕೆಲವು ಆಹಾರಗಳಿಂದ ದೂರವಿದ್ದರೆ ಇದಕ್ಕೆ ಪರಿಹಾರ ದೊರೆಯುತ್ತದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ನೀವು ಕೆಲವು ತರಕಾರಿಗಳನ್ನು ಇಷ್ಟಪಡದಿರಬಹುದು, ಆದರೆ ಚಳಿಗಾಲದಲ್ಲಿ ಅವುಗಳನ್ನು ವಿವಿಧ ಭಕ್ಷ್ಯಗಳ ರೂಪದಲ್ಲಿ ಸೇವಿಸಬೆಕು. ಈ ತರಕಾರಿಗಳು ಮಕ್ಕಳು ಮತ್ತು ವಯಸ್ಸಾದವರಿಗೆ ಚಳಿಗಾಲದಲ್ಲಿ ತುಂಬಾ ಉಪಯುಕ್ತವಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.