Good News For Common Man: ಗೋಧಿ ಅಗ್ಗದ ದರದಲ್ಲಿ ಸಿಗುವಂತೇ ಮಾಡಲು ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಗೋಧಿ ಬೆಲೆ ಏರಿಕೆಯನ್ನು ನಿಯಂತ್ರಿಸಲು, ಆಮದು ಸುಂಕ ಕಡಿತ ಸೇರಿದಂತೆ ಇತರ ಎಲ್ಲ ಆಯ್ಕೆಗಳನ್ನು ಸರ್ಕಾರ ಪರಿಗಣಿಸುತ್ತಿದೆ.
Open Market Sale Scheme: ಆಹಾರ ಸಚಿವಾಲಯದ ಪ್ರಕಾರ, ಗೋಧಿ ಮತ್ತು ಗೋಧಿ ಹಿಟ್ಟಿನ ಚಿಲ್ಲರೆ ಬೆಲೆಯನ್ನು ಕಡಿಮೆ ಮಾಡುವ ಕ್ರಮದಲ್ಲಿ ಕಳೆದ ನಾಲ್ಕು ಸುತ್ತುಗಳಲ್ಲಿ ಸುಮಾರು 23.47 ಲಕ್ಷ ಟನ್ ಗೋಧಿಯನ್ನು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (OMSS) ಅಡಿಯಲ್ಲಿ ಬೃಹತ್ ಬಳಕೆದಾರರಿಗೆ ಮಾರಾಟ ಮಾಡಲಾಗಿದೆ.
Wheat Price Latest Update: ಗೋಧಿ ಬೆಲೆಯ ಕುರಿತು ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಗೋಧಿ ಮತ್ತು ಹಿಟ್ಟಿನ ಬೆಲೆಗಳನ್ನು ನಿಯಂತ್ರಣದಲ್ಲಿಡಲು, ಸರ್ಕಾರವು OMSS ಮೂಲಕ ಗೋಧಿಯನ್ನು ಮಾರಾಟ ನಡೆಸಲಿದೆ. ಇದಲ್ಲದೇ ಸರ್ಕಾರ ಗೋಧಿಯ ಮೇಲೆ ದಾಸ್ತಾನು ಮಿತಿಯನ್ನು ವಿಧಿಸಿದೆ.
Modi Government : ಹಣದುಬ್ಬರ ತಗ್ಗಿಸಲು ಕೇಂದ್ರದ ಮೋದಿ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ. ಏತನ್ಮಧ್ಯೆ, ಹೆಚ್ಚಿದ ಗೋಧಿ ಮತ್ತು ಹಿಟ್ಟಿನ ಬೆಲೆಗಳು ಸಹ ಸರ್ಕಾರದ ಗಮನದಲ್ಲಿದೆ, ಅದರ ಮೇಲೆ ಮೋದಿ ಸರ್ಕಾರ ಈಗ ಕ್ರಮ ಕೈಗೊಂಡಿದೆ.
ಇದುವರೆಗೆ 2 ಹರಾಜು ಪ್ರಕ್ರಿಯೆ ನಡೆದಿದ್ದು, ಈಗ 3ನೇ ಹರಾಜು ಪ್ರಕ್ರಿಯೆ ಮುಂದಿನ ವಾರ ನಡೆಯಲಿದೆ. 3ನೇ ಇ-ಹರಾಜಿನಲ್ಲಿ 11.72 ಲಕ್ಷ ಟನ್ ಗೋಧಿಯನ್ನು ಹಿಟ್ಟಿನ ಗಿರಣಿಗಳಂತಹ ಬೃಹತ್ ಗ್ರಾಹಕರಿಗೆ ಮಾರಾಟ ಮಾಡಲು ನೀಡಲಾಗುತ್ತದೆ.
Current Wheat Price: FCI ಗೋದಾಮಿನಿಂದ ಹೊರಡುವ ಈ ಗೋಧಿಯನ್ನು ಓಪನ್ ಮಾರ್ಕೆಟ್ ಸೇಲ್ಸ್ ಸ್ಕೀಮ್ ಅಡಿ ಹಿಟ್ಟಿನ ಗಿರಣಿ ಇತ್ಯಾದಿಗಳಿಗೆ ಮಾರಾಟಮಾಡುವ ಯೋಜನೆಯನ್ನು ಸರ್ಕಾರ ಹೊಂದಿದೆ. ಈ ಕುರಿತು ಸರ್ಕಾರಿ ಮೂಲಗಳು ಮಾಹಿತಿಯನ್ನು ನೀಡಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.