WhatsApp: ಜಗತ್ತಿನ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಿದೆ. ಇದರ ಸಹಾಯದಿಂದ ಬಳಕೆದಾರರಿಗೆ ಫೋಟೋ ಲೈಬ್ರರಿಯನ್ನು ಪ್ರವೇಶಿಸುವುದು ಇನ್ನೂ ಸುಲಭವಾಗಿಲಿದ್ದು, ಮಾಧ್ಯಮ ಫೈಲ್ಗಳನ್ನು ತಮ್ಮ ಸಂಪರ್ಕಗಳಿಗೆ ಕಳುಹಿಸುವ ಪ್ರಕ್ರಿಯೆಯೂ ಸರಳವಾಗಲಿದೆ.
Google Chat Workspace: ಗೂಗಲ್ ಚಾಟ್ ತನ್ನ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ವೈಶಿಷ್ಟ್ಯವು ಬಳಕೆದಾರರಿಗೆ ವಾಟ್ಸಾಪ್ನಂತಹ ಅನುಭವವನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. ಯಾವುದೀ ಹೊಸ ವೈಶಿಷ್ಟ್ಯ, ಇದರ ಪ್ರಯೋಜನಗಳೇನು ಎಂದು ತಿಳಿಯೋಣ...
WhatsApp Feature: ಪ್ರಸಿದ್ದ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿರುವ ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಹೊಸ ಗೌಪ್ಯತೆ ವೈಶಿಷ್ಟ್ಯವನ್ನು ಹೊರತರಲಿದೆ. ಯಾವುದೀ ಹೊಸ ವೈಶಿಷ್ಟ್ಯ, ಏನಿದರ ಪ್ರಯೋಜನ ಎಂದು ತಿಳಿಯೋಣ...
WhatsApp: ವಾಟ್ಸಾಪ್ ಚಾಟ್ ಪಟ್ಟಿಯಲ್ಲಿ ಇಂಟರ್ಫೇಸ್ ಅನ್ನು ಮರುವಿನ್ಯಾಸಗೊಳಿಸುತ್ತಿದ್ದು, ಶೀಘ್ರದಲ್ಲೇ ಬಳಕೆದಾರರಿಗೆ ಚಾಟ್ ಪಟ್ಟಿಯಲ್ಲಿ ಹೊಸ ಸರ್ಚ್ ಬಾರ್ ಸೌಲಭ್ಯ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.
WhatsApp Feature: ಫೋನ್ನಲ್ಲಿ ನಂಬರ್ ಬ್ಲಾಕ್ ಮಾಡುವಂತೆಯೇ ವಾಟ್ಸಾಪ್ನಲ್ಲಿಯೂ ಸಹ ನಂಬರ್ ಬ್ಲಾಕ್ ಮಾಡುವ ಸೌಲಭ್ಯವಿದೆ. ಅಷ್ಟೇ ಅಲ್ಲ, ಯಾರಾದರೂ ನಿಮ್ಮ ವಾಟ್ಸಾಪ್ ನಂಬರ್ ಅನ್ನು ಬ್ಲಾಕ್ ಮಾಡಿದ್ದಾರಾ ಎಂಬುದನ್ನೂ ಕೂಡ ನೀವು ಸುಲಭವಾಗಿ ಪತ್ತೆಹಚ್ಚಬಹುದು.
WhatsApp New Feature: ಪ್ರಸಿದ್ದ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಶೀಘ್ರದಲ್ಲೇ ಹೊಸ ಸ್ಕ್ರೀನ್ ಬ್ಲಾಕಿಂಗ್ ಫೀಚರ್ ಅನ್ನು ಪರಿಚಯಿಸಲಿದೆ. ಈ ವೈಶಿಷ್ಟ್ಯ ಸಕ್ರಿಯಗೊಳಿಸಿದರೆ ಬೇರೆಯವರಿಗೆ ವಾಟ್ಸಾಪ್ ಪ್ರೊಫೈಲ್ ಫೋಟೋದ ಸ್ಕ್ರೀನ್ಶಾಟ್ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.
Whatsapp AI-Powered Customer Support Feature: ಜನಪ್ರಿಯ ಮೆಟಾ-ಮಾಲೀಕತ್ವದ ಚಾಟ್ ಅಪ್ಲಿಕೇಶನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಇದೀಗ ವಾಟ್ಸಾಪ್ ಕಂಪನಿಯು ಬಳಕೆದಾರರಿಗೆ ಮತ್ತೊಂದು ಅದ್ಭುತ AI- ಚಾಲಿತ ಗ್ರಾಹಕ ಬೆಂಬಲ ವೈಶಿಷ್ಟ್ಯವನ್ನು ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.
Whatsapp: ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್ಫಾಮ್ ಆಗಿ ಜನಪ್ರಿಯವಾಗಿರುವ ವಾಟ್ಸಾಪ್ ಪ್ರತಿಯೊಬ್ಬರ ಜೀವನಾಡಿಯಾಗಿದೆ. ಕ್ಷಣಮಾತ್ರದಲ್ಲಿ ವಿಷಯಗಳನ್ನು ರವಾನಿಸಬಲ್ಲ ವಾಟ್ಸಾಪ್ ಸಂದೇಶಗಳನ್ನು ಓದಲು, ಅಪ್ಲಿಕೇಶನ್ ಅನ್ನು ತೆರೆಯಲೇಬೇಕು. ಆದರೆ ನೀವು ವಾಟ್ಸಾಪ್ ಅನ್ನು ತೆರೆಯದೆಯೇ ಸಂದೇಶಗಳನ್ನು ಓದಬಹುದು ಎಂದು ನಿಮಗೆ ತಿಳಿದಿದೆಯೇ?
WhatsApp Channel: ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ WhatsApp ಚಾನೆಲ್ಗಳಿಗೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವುದಾಗಿ ಘೋಷಿಸಿದ್ದಾರೆ. ಇದರಲ್ಲಿ ಯಾವೆಲ್ಲಾ ಹೊಸ ವೈಶಿಷ್ಟ್ಯಗಳಿವೆ ಎಂದು ತಿಳಿಯೋಣ...
WhatsApp Call Record: ನಿಮಗೆಲ್ಲರಿಗೂ ತಿಳಿದಿರುವಂತೆ ವಾಟ್ಸಾಪ್ ಕರೆಗಳನ್ನು ರೆಕಾರ್ಡ್ ಮಾಡಲು ಯಾವುದೇ ಅಧಿಕೃತ ಮಾರ್ಗವಿಲ್ಲ. ಆದರೆ, ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳನ್ನು ಬಳಸಿ ನೀವು ಈ ಕೆಲಸವನ್ನು ಸುಲಭವಾಗಿ ಮಾಡಬಹುದು.
WhatsApp Feature: ವಾಟ್ಸಾಪ್ ಒಂದೇ ಮೊಬೈಲ್ ನಂಬರ್ನಲ್ಲಿ ಬಹು ಖಾತೆಗಳನ್ನು ಪಡೆಯುವ ವೈಶಿಷ್ಟ್ಯವನ್ನು ಜಾರಿಗೆ ತಂದೆ. ಇದೀಗ, ನೀವು ಒಂದೇ ವಾಟ್ಸಾಪ್ ಖಾತೆಯಲ್ಲಿ ಎರಡು ಪ್ರೊಫೈಲ್ ಗಳನ್ನು ರಚಿಸಬಹುದು ಎಂದು ನಿಮಗೆ ತಿಳಿದಿದೆಯೇ?
New WhatsApp Tool: ಕೊಲಂಬಿಯಾ ಹಾಗೂ ಸಿಂಗಾಪುರ್ ಬಳಕೆದಾರರಿಗೆ ಮೊದಲು ಈ ವೈಶಿಷ್ಟ್ಯದ ಪ್ರಯೋಜನ ಸಿಗಲಿದೆ. ಅಂದರೆ ಈ ದೇಶಗಳ ಬಳಕೆದಾರರು ಮೊದಲ ಚಾನಲ್ಗೆ ಪ್ರವೇಶವನ್ನು ಪಡೆಯಲು ಸಾಧ್ಯವಾಗಲಿದೆ.
ಇಂದಿನ ದಿನಗಳಲ್ಲಿ ಜನರಿಗೆ ಕಿರಿ ಕಿರಿ ಉಂಟುಮಾಡುವಂತಹ ಸ್ಪ್ಯಾಮ್, ಸುಳ್ಳು ಕರೆಗಳನ್ನು ನಂಬಿ ಇದರಿಂದ ಹಣ ಕಳೆದುಕೊಂಡವರು ಅನೇಕರಿದ್ದಾರೆ. ಈಗ ವಾಟ್ಸ್ಆ್ಯಪ್ ಉಪಯುಕ್ತವಾದ ಆಯ್ಕೆಯೊಂದನ್ನು ನೀಡಲು ಮುಂದಾಗಿದೆ.
WhatsApp New Feature : WhatsApp ಐಒಎಸ್ ಬೀಟಾಗಾಗಿ ಹೊಸ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಈ ವೈಶಿಷ್ಟ್ಯ ವಾಟ್ಸ್ ಆಪ್ ಗ್ರೂಪ್ ಗಳಿಗೆ ಎಕ್ಸ್ ಪೈರಿ ಡೇಟ್ ಹೊಂದಿಸಲು ಅನುವು ಮಾಡಿಕೊಡುತ್ತದೆ.
Whatsapp Feature Update: ವಾಟ್ಸಾಪ್ನಲ್ಲಿ ಹಲವು ವಂಚನೆ ಪ್ರಕರಣಗಳು ನಡೆದಿವೆ. WhatsApp ಈಗ ನಿಮ್ಮ ಖಾತೆಗೆ ಲಾಗಿನ್ ಆಗುವ ಪ್ರಕ್ರಿಯೆಯನ್ನು ಸಂಪೂರ್ಣ ಸುರಕ್ಷಿತವಾಗಿಸುವ ಉದ್ದೇಶದಿಂದ ಡಬಲ್ ವೆರಿಫಿಕೇಶನ್ ಕೋಡ್ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ.
WhatsApp Premium:WhatsApp ತನ್ನ ಬಳಕೆದಾರರಿಗೆ ಗರಿಷ್ಠ ವೈಶಿಷ್ಟ್ಯಗಳನ್ನು ನೀಡಲು ಪ್ರಯತ್ನಿಸುತ್ತದೆ. ಇಲ್ಲಿಯವರೆಗೆ ಕಂಪನಿಯ ಸೇವೆಯು ಉಚಿತವಾಗಿದೆ. ಆದರೆ ಇತ್ತೀಚೆಗೆ ಮೆಟಾ ಕೆಲವು ವಿಶೇಷ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು WhatsApp ಪ್ರೀಮಿಯಂ ಸೇವೆಯನ್ನು ತರುವ ಬಗ್ಗೆ ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.