Drumstick Health Benefits: ನಿಯಮಿತವಾಗಿ ನುಗ್ಗೆಕಾಯಿ ಸೇವಿಸುವುದರಿಂದ ನೀವು ಅನೇಕ ಗಂಭಿರ ಕಾಯಿಲೆಗಳಿಂದ ದೂರವಿರಬಹುದು. ಆಯುರ್ವೇದಲ್ಲಿ ನುಗ್ಗೆಕಾಯಿಯನ್ನು ಔಷಧಿಯಾಗಿ ಬಳಸಲಾಗುತ್ತಿತ್ತು.
Health Horoscope: ಪ್ರಸ್ತುತ ಸಮಯದಲ್ಲಿ ಹೆಚ್ಚು ಜನರನ್ನು ಬಾಧಿಸುತ್ತಿರುವ ಸಮಸ್ಯೆ ತೂಕ ಹೆಚ್ಚಳ, ಸ್ಥೂಲಕಾಯತೆ. ಇದಕ್ಕೆ ನಮ್ಮ ಕಳಪೆ ಜೀವನಶೈಲಿ ಸೇರಿದಂತೆ ಹಲವು ಕಾರಣಗಳಿರಬಹುದು. ಆದರೆ, ನಮ್ಮ ಕುಂಡಲಿಯಲ್ಲಿನ ಗ್ರಹಗಳ ಪ್ರಭಾವದಿಂದಲೂ ಕೂಡ ತೂಕ ಹೆಚ್ಚಾಗಬಹುದು ಎಂದು ನಿಮಗೆ ತಿಳಿದಿದೆಯೇ?
Cumin And Curry Leaves Water: ಮನೆಯಲ್ಲಿ ಮಸಾಲೆ ಪದಾರ್ಥದ ರೂಪದಲ್ಲಿ ಬಳಸಲಾಗುವ ಜೀರಿಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ತೂಕ ಇಳಿಸಿಕೊಳ್ಳಲು ಜೀರಿಗೆಯನ್ನು ಹೇಗೆ ಬಳಸಬೇಕು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.
Weight Loss: ತೂಕವನ್ನು ಕಳೆದುಕೊಳ್ಳಲು ಹೆಚ್ಚಿನ ಜನರು ಎನೆನೋ ಸಾಹಸ ಮಾಡುತ್ತಿರುತ್ತಾರೆ ಆದರೆ ಸುಲಭ ರೀತಿಯಲ್ಲಿ ತೂಕ ಕಳೆದುಕೊಳ್ಳಲು ಈ ಕೆಳಗಿನ ಪಾನಕಗಳನ್ನು ಕುಡಿಯುವುದರಿಂದ ವೇಗವಾಗಿ ತೂಕ ಇಳಿಕೆ ಫಲಿತಾಂಶಗಳನ್ನು ಕಾಣಬಹುದು.
ಇಂದಿನ ದಿನಗಳಲ್ಲಿ ತೂಕ ಹೆಚ್ಚಾಗುವುದು ಪ್ರತಿಯೊಬ್ಬರ ಸಮಸ್ಯೆಗೆ ಕಾರಣವಾಗಿದೆ. ಇದರಿಂದ ಜನರು ಕೂಡ ಮುಜುಗರವನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಸಹ ಈ ರೀತಿಯ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ಚಿಂತಿಸಬೇಕಾಗಿಲ್ಲ. ಅರಿಶಿನ ಮತ್ತು ಪುದೀನ ಚಹಾವನ್ನು ಸೇವಿಸುವ ಮೂಲಕ ನಿಮ್ಮ ತೂಕವನ್ನು ಕೆಲವೇ ದಿನಗಳಲ್ಲಿ ಇಳಿಸಿಕೊಳ್ಳಬಹುದು. ಅರಿಶಿನ ಮತ್ತು ಪುದೀನ ಟೀ ಕುಡಿಯುವುದರಿಂದ ಕೇವಲ ತೂಕ ಇಳಿಕೆ ಮಾತ್ರವಲ್ಲ ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳಿವೆ.
Weight Loss : ಇತ್ತೀಚಿನ ದಿನಗಳಲ್ಲಿ ತೂಕ ಇಳಿಕೆ ಒಂದು ದೊಡ್ಡ ಸವಾಲಾಗಿಯೇ ಪರಿಣಮಿಸಿದೆ. ನೀವೂ ಕೂಡ ತೂಕ ಇಳಿಕೆ ಮಾಡಲು ಯತ್ನಿಸುತ್ತಿದ್ದರೆ, ಬ್ರೋಕೊಲಿಯಿಂದ ತಯಾರಿಸಿದ ಗ್ರೀನ್ ಕಾಫಿಯನ್ನು ಒಮ್ಮೆ ಟ್ರೈ ಮಾಡಿ ನೋಡಬಹುದು. ಆದರೆ ಪಾಕವಿಧಾನ ಹಾಗೂ ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ ಬನ್ನಿ,
Weight Loss: ತೂಕ ಹೆಚ್ಚಳ, ಅದರಲ್ಲೂ ಹೊಟ್ಟೆ, ಸೊಂಟದ ಸುತ್ತ ಶೇಖರವಾಗಿರುವ ಕೊಬ್ಬನ್ನು ಕರಗಿಸಲು ಜನರು ಇನ್ನಿಲ್ಲದ ಪ್ರಯತ್ನ ಮಾಡುತ್ತಾರೆ. ಆದರೆ, ನಿತ್ಯ ರಾತ್ರಿ ಮಲಗುವ ಮೊದಲು ಸರಳವಾದ ಎರಡು ಪಾನೀಯಗಳನ್ನು ಸವಿಯುವುದರಿಂದ ನಿಮ್ಮ ಬೆಲ್ಲಿ ಫ್ಯಾಟ್ ಅನ್ನು ಸುಲಭವಾಗಿ ಕರಗಿಸಬಹುದು ಎಂದು ನಿಮಗೆ ತಿಳಿದಿದೆಯೇ?
Weight Loss Tips For Everyone: ಸ್ಥೂಲಕಾಯದ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬೊಜ್ಜಿನ ಸಮಸ್ಯೆಯಿಂದ ಹೇಗೆ ಮುಕ್ತಿಪದೆಯಬೇಕು ಎಂಬುದನ್ನು ನಾವು ನಿಮಗೆ ಹೇಳಿಕೊಡಲಿದ್ದೇವೆ.
ಸ್ಥೂಲಕಾಯಕ್ಕೆ ಕಾರಣವಾಗುವ ಆಹಾರಗಳು: ತೂಕ ಹೆಚ್ಚಾಗುವುದು ನಮ್ಮ ಆರೋಗ್ಯಕ್ಕೆ ಅಪಾಯದ ಗಂಟೆ ಅಂತಲೇ ಹೇಳಬಹುದು. ಸರಿಯಾದ ತೂಕ ಕಾಪಾಡಿಕೊಳ್ಳಲು ಬಯಸಿದ್ರೆ ನೀವು ಕೆಲವು ಆಹಾರ ಪದಾರ್ಥಗಳಿಂದ ದೂರವಿರಬೇಕಾಗುತ್ತದೆ.
Quick weight loss tips: ತೂಕವನ್ನು ಕಳೆದುಕೊಳ್ಳಲು, ಕ್ಯಾಲೋರಿ ಬರ್ನ್ ಮಾಡುವ ಬದಲು ಕಡಿಮೆ ಕ್ಯಾಲೊರಿಗಳನ್ನು ಬಳಸಬೇಕಾಗುತ್ತದೆ. ಕೆಲವು ಸ್ರಾಳ ವಿಧಾನಗಳನ್ನು ಅನುಸರಿಸುವ ಮೂಲಕ ಒಂದು ತಿಂಗಳಲ್ಲಿ ಸುಮಾರು 5 ಕೆ.ಜಿ. ತೂಕವನ್ನು ಕಳೆದುಕೊಳ್ಳುವುದು ಸಾಧ್ಯವಾಗುತ್ತದೆ.
Mulberry Health Benefits: ಬೇಸಿಗೆ ಕಾಲದಲ್ಲಿ ಯಥೇಚ್ಛವಾಗಿ ಲಭಿಸುವ ಈ ಅಗ್ಗದ ಹಣ್ಣು ಕ್ಯಾನ್ಸರ್-ಮಧುಮೇಹದಂತಹ ಹಲವು ಮಾರಕ ಕಾಯಿಲೆಗಳಿಗೆ ಔಷಧಿಯಾಗಿದೆ, ಇದು ದೇಹಕ್ಕೆ ಅಗತ್ಯವಾದ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ.
Weight Loss Diet: ಬೇಸಿಗೆಯಲ್ಲಿ ತೂಕ ಇಳಿಸಿಕೊಳ್ಳಲು ಹೆಚ್ಚು ನೀರು ಕುಡಿಯಬೇಕು ಎಂದು ಹೇಳಲಾಗುತ್ತದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಈ ಬೇಸಿಗೆಯಲ್ಲಿ ತೂಕ ಇಳಿಸಿಕೊಳ್ಳಲು ಏನು ಮಾಡಬೇಕು ನೋಡೋಣ.
Capsicum Health Benefits: ದೊಡ್ಡ ಮೆಣಸಿನಕಾಯಿ, ಸಾಮಾನ್ಯವಾಗಿ ಕ್ಯಾಪ್ಸಿಕಂ ಎಂದೇ ಖ್ಯಾತಿ ಪಡೆದಿದೆ. ಕೆಲವರಿಗೆ ಕ್ಯಾಪ್ಸಿಕಂ ಎಂದರೆ ತುಂಬಾ ಇಷ್ಟ. ಆದರೆ, ಕೆಲವರು ಇದರ ಹೆಸರು ಕೇಳಿದರೆ ಸಾಕು ಮೂಗು ಮುರಿಯುತ್ತಾರೆ. ಆದಾಗ್ಯೂ, ಕೆಂಪು, ಹಳದಿ, ಹಸಿರು ಬಣ್ಣಗಳಲ್ಲಿ ಲಭ್ಯವಿರುವ ಈ ತರಕಾರಿಯ ಪ್ರಯೋಜನಗಳ ಬಗ್ಗೆ ತಿಳಿದರೆ ನೀವು ಖಂಡಿತವಾಗಿಯೂ ಈ ತರಕಾರಿಯನ್ನು ತಪ್ಪದೇ ಸೇವಿಸುತ್ತೀರಿ.
Best Juices For Weight Loss: ಅಧುನಿನ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತಹವರು ಈ ಜ್ಯೂಸ್ಗಳನ್ನು ಸೇವಿಸಿದರೆ ತೂಕ ಕಡಿಮೆ ಮಾಡಿಕೊಳ್ಳಬಹುದು.
Weight Loss Tips : ನೀವು ಸಹ ಈ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ಇಂದು ನಾವು ನಿಮಗೆ ಒಂದು ಆಸನವನ್ನು ಹೇಳುತ್ತಿದ್ದೇವೆ, ಇದರಿಂದ ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು. ನೀವು ಜಿಮ್ಗೆ ಹೋಗುವ ಅಗತ್ಯವಿಲ್ಲ.
ಜಿಮ್ ಗೆ ಹೋದರೆ ಆಹಾರಕ್ರಮವನ್ನು ಅನುಸರಿಸಲು ಸಾಧ್ಯವಾಗದಿದ್ದರೆ, ನಿಮ್ಮ ದಿನನಿತ್ಯದ ಜೀವನದಲ್ಲಿ ನೀವು ಕೆಲವು ಬದಲಾವಣೆಗಳನ್ನು ಮಾಡಿಕೊಂಡು, ಈ ಕ್ರಮಗಳನ್ನು ಅಳವಡಿಸಿಕೊಂಡರೆ, ನಿಮ್ಮ ಹಳೆಯ ಸ್ಥೂಲಕಾಯತೆಯನ್ನು ಸಹ ಕಡಿಮೆ ಮಾಡಬಹುದು. ಈ ಸುಲಭ ಸಲಹೆಗಳ ಬಗ್ಗೆ ಈ ಕೆಳಗಿದೆ ತಿಳಿಯಿರಿ..
Summers Tips : ವೇಗವಾಗಿ ತೂಕ ಇಳಿಸಿಕೊಳ್ಳಲು ಯೋಚಿಸುತ್ತಿರುವವರಿಗೆ ದಾಳಿಂಬೆ ಜ್ಯೂಸ್ ಪ್ರಯೋಜನಕಾರಿಯಾಗಿದೆ. ತಜ್ಞರ ಪ್ರಕಾರ, ದಾಳಿಂಬೆ ಜ್ಯೂಸ್ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಕ್ಯಾಲೋರಿಗಳು ಕಡಿಮೆ ಇರುವುದೇ ಇದಕ್ಕೆ ಕಾರಣವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.