Weight Loss: ತೂಕವನ್ನು ಕಳೆದುಕೊಳ್ಳಲು ಹೆಚ್ಚಿನ ಜನರು ಎನೆನೋ ಸಾಹಸ ಮಾಡುತ್ತಿರುತ್ತಾರೆ ಆದರೆ ಸುಲಭ ರೀತಿಯಲ್ಲಿ ತೂಕ ಕಳೆದುಕೊಳ್ಳಲು ಈ ಕೆಳಗಿನ ಪಾನಕಗಳನ್ನು ಕುಡಿಯುವುದರಿಂದ ವೇಗವಾಗಿ ತೂಕ ಇಳಿಕೆ ಫಲಿತಾಂಶಗಳನ್ನು ಕಾಣಬಹುದು.
Home Remedies: ತೂಕವನ್ನು ಕಳೆದುಕೊಳ್ಳಲು ಹೆಚ್ಚಿನ ಜನರು ಎನೆನೋ ಸಾಹಸ ಮಾಡುತ್ತಿರುತ್ತಾರೆ. ಆದರೆ ಸುಲಭ ರೀತಿಯಲ್ಲಿ ತೂಕ ಕಳೆದುಕೊಳ್ಳಲು ಈ ಕೆಳಗಿನ ಪಾನಕಗಳನ್ನು ಕುಡಿಯುವುದರಿಂದ ವೇಗವಾಗಿ ತೂಕ ಇಳಿಕೆ ಫಲಿತಾಂಶಗಳನ್ನು ಕಾಣಬಹುದು.ನಿಂಬೆ ಪಾನಕದ ಬದಲು ಯಾವ ಪಾನೀಯಗಳನ್ನು ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳಿ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿನಲ್ಲಿ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ನಿಮ್ಮ ತೂಕ ಇಳಿಕೆಯಾಗುತ್ತದೆ.
ಒಂದು ಚಮಚ ಓಂ ಕಾಳಿನ ಪಾನಕವನ್ನು ಒಂದು ಲೋಟ ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಕಾಲಕ್ರಮೇಣ ತೂಕ ಇಳಿಕೆಯಾಗುತ್ತದೆ
ಮೆಂತ್ಯ ನೀರಿನ ಸೇವನೆ ತೂಕ ಕಡಿಮೆಗೆ ಸಹಾಯಕವಾಗಿದೆ
ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆ ಹಾಕಿ ಕುದಿಸಿ ಕುಡಿಯುವುದರಿಂದ ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.