ಕರ್ಫ್ಯೂ ಶುಕ್ರವಾರ ಸಂಜೆ ಯಿಂದ ಸೋಮವಾರ ಬೆಳಿಗ್ಗೆ ವರೆಗೆ ಜಾರಿ ಇರಲಿದೆ. ಇದರಿಂದ ಸಾರಿಗೆ ಇಲಾಖೆಗೆ ಭಾರಿ ನಷ್ಟವಾಗಿದೆ. ಬಿಎಂಟಿಸಿ ಸಂಸ್ಥೆಗೆ ಒಟ್ಟು 6 ಕೋಟಿ ರೂಪಾಯಿ ಆದಾಯ ಇಳಿಮುಖವಾಗಿದೆ.
ವೀಕೆಂಡ್ ಕರ್ಪ್ಯೂ (Weekend Curfew) ಸಂದರ್ಭದಲ್ಲಿ ಅಂದರೆ ಶನಿವಾರ, ಭಾನುವಾರ ಸಾರಿಗೆ (Transport) ಸಂಚಾರದಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಅದರಲ್ಲೂ ಬಿಎಂಟಿಸಿ ಬಹುತೇಕ ಸ್ತಬ್ಧವಾಗಲಿದೆ. ವೀಕೆಂಡ್ ಕರ್ಫ್ಯೂ ದಿನ ಶೇ. 10ರಷ್ಟು ಬಿಎಂಟಿಸಿ ಬಸ್ ಗಳು ಮಾತ್ರ ರಸ್ತೆಗೆ ಇಳಿಯಲಿವೆ. ಆದರೆ ಈ ಬಸ್ ಗಳು ಸಾಮಾನ್ಯ ಪ್ರಯಾಣಿಕರ ಓಡಾಟಕ್ಕೆ ಲಭ್ಯವಿರುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.