Vitamin B-12 deficiency: ವಿಟಮಿನ್ B12 ಕೊರತೆಯು ದೇಹವನ್ನು ರೋಗಗಳ ಮನೆಯನ್ನಾಗಿ ಮಾಡುತ್ತದೆ. ದೇಹದಲ್ಲಿ ವಿಸ್ಮೃತಿ, ರಕ್ತಹೀನತೆ ಮತ್ತು ಮೂಳೆ ಸಂಬಂಧಿತ ಕಾಯಿಲೆಗಳು ಪ್ರಾರಂಭವಾಗುತ್ತದೆ. ವಿಟಮಿನ್ B12 ಕೊರತೆಯಿದ್ದರೆ ಯಾವ ಸಮಸ್ಯೆಗಳು ಉಂಟಾಗುತ್ತವೆ ಎಂದು ತಿಳಿಯಿರಿ?
Vitamin B-12 deficiency : ಇತ್ತೀಚೆಗೆ ಪ್ರತಿಯೊಬ್ಬರಲ್ಲೂ ವಿಟಮಿನ್ ಬಿ-12 ಕೊರತೆ ಕಂಡುಬರುತ್ತದೆ. ಆದರೂ ಜನರಿಗೆ ಇದರ ಅರಿವಿಲ್ಲ. ಹಾಗಾದರೆ ವಿಟಮಿನ್ ಬಿ-12 ಕೊರತೆಯಿಂದ ಏನಾಗುತ್ತದೆ? ಯಾವ ವಯಸ್ಸಿನವರು ಹೆಚ್ಚಾಗಿ ಕೊರತೆಯನ್ನು ಹೊಂದಿರುತ್ತಾರೆ? ಈಕೊರತೆಯಿಂದ ಯಾವ ರೋಗವು ಸಂಭವಿಸಬಹುದು? ಎನ್ನುವುದರ ಮಾಹಿತಿ ಇಲ್ಲಿದೆ.
Hair Colour: ವಯಸ್ಸಾಗುವಿಕೆ, ಅನುವಂಶಿಕತೆ, ರೋಗಗಳು, ಒತ್ತಡ, ಪೌಷ್ಟಿಕಾಂಶದ ಕೊರತೆ, ವಿಟಮಿನ್ ಬಿ-12 ಕೊರತೆ ಮುಂತಾದ ಹಲವಾರು ಕಾರಣಗಳಿಂದ ಕಪ್ಪು ಕೂದಲು ಬಿಳಿಯಾಗುತ್ತದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.