Team India Star Players Retirement: ಆರ್ ಅಶ್ವಿನ್ 18 ಡಿಸೆಂಬರ್ 2024 ರಂದು ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದರು. ಅದಾದ ನಂತರ ನಿವೃತ್ತಿಯ ವಿಚಾರದಲ್ಲಿ ಟೀಂ ಇಂಡಿಯಾದ 4 ಆಟಗಾರರ ಹೆಸರು ಮುಂಚೂಣಿಯಲ್ಲಿದೆ.
rohit sharma and virat kohli: ಇತ್ತೀಚೆಗೆ ವಿರಾಟ್ ಕೊಹ್ಲಿ ಮುಂದಿನ ಐಪಿಎಲ್ನಲ್ಲಿ ಆಡುವುದಿಲ್ಲ ಎನ್ನಲಾಗುತ್ತಿತ್ತು.. ಇದೀಗ ರೋಹಿತ್ ಶರ್ಮಾ ಕೂಡ ಐಪಿಎಲ್ 2025 ರಲ್ಲಿ ಕಾಣಿಸಿಕೊಳ್ಳೋದೆ ಡೌಟ್ ಎಂದು ಹೇಳಲಾಗುತ್ತಿದೆ..
Virat Kohli: ಭಾರತ ತಂಡ ಟಿ20 ವಿಶ್ವಕಪ್ ಸರಣಿ ಗೆದ್ದ ಬೆನ್ನಲ್ಲೇ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ವಿರಾಟ್ ಕೊಹ್ಲಿ ಅವರ ಗಮನ ಈಗ ಏಕದಿನ ಮತ್ತು ಟೆಸ್ಟ್ ಸರಣಿಯ ಮೇಲೆ ಮಾತ್ರ ಎಂದು ಕಂಡುಬಂದಿದೆ. ವಿಶ್ರಾಂತಿಯಲ್ಲಿರುವ ವಿರಾಟ್ ಕೊಹ್ಲಿ ಗಂಭೀರ್ ಮನವಿಗೆ ಮಣಿದು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲು ಒಪ್ಪಿಕೊಂಡಿದ್ದರು.
Virat Kohli retirement: ಬಾರ್ಬಡೋಸ್’ನಲ್ಲಿ ನಡೆದ ಫೈನಲ್’ನಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾವನ್ನು 7 ರನ್’ಗಳಿಂದ ಸೋಲಿಸಿದೆ. ಇದರೊಂದಿಗೆ 17 ವರ್ಷಗಳ ನಂತರ ಟೀಂ ಇಂಡಿಯಾ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ.
Virat Kohli Retirement: ಯಾವುದೇ ಕ್ರೀಡೆಯಾಗಿರಲಿ, ಆಟಗಾರರಿಗೆ ಫಿಟ್ನೆಸ್ ಬಹಳ ಮುಖ್ಯ. ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ನಲ್ಲಿ ಅತ್ಯಂತ ಫಿಟ್ ಆಗಿ ಕಾಣುವ ಆಟಗಾರರಲ್ಲಿ ಒಬ್ಬರು. ಈ ಸ್ಟಾರ್ ಆಟಗಾರ ಡಯಟ್ ಮತ್ತು ಫಿಟ್ನೆಸ್ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಆದರೆ ಎಷ್ಟೇ ಫಿಟ್ ಆಗಿದ್ದರೂ ಯಾವುದೇ ಕ್ರಿಕೆಟಿಗನಿಗೆ ನಿವೃತ್ತಿ ಅನಿವಾರ್ಯ.
Virat Kohli statement about MS Dhoni retirement: ಬೆಂಗಳೂರಿನಲ್ಲಿ ಆರ್’ಸಿಬಿ ತಂಡವು ಸಿಎಸ್’ಕೆಯನ್ನು ಎದುರಿಸುತ್ತಿದ್ದು, ಭಾರತೀಯ ಕ್ರಿಕೆಟ್’ನ ಇಬ್ಬರು ಶ್ರೇಷ್ಠರಾದ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಐಪಿಎಲ್ ವೇದಿಕೆಯಲ್ಲಿ ಕೊನೆಯ ಬಾರಿಗೆ ಮುಖಾಮುಖಿಯಾಗುತ್ತಿದ್ದಾರೆ
Faf du Plessis on Virat Kohli: ವಿರಾಟ್ ಕೊಹ್ಲಿ ಅಪ್ರತಿಮ ಆಟಗಾರ. ಮೈದಾನದಲ್ಲಿ ರನ್ ಗಳಿಸುವ ಮತ್ತು ಮತ್ತಷ್ಟು ಸಾಧನೆ ಮಾಡುವ ಹಸಿವು ಅವರಿಗಿದೆ. ಇದು ಶ್ಲಾಘನೀಯ. ಆದರೆ ಅತೀ ಶೀಘ್ರದಲ್ಲಿ ಕ್ರಿಕೆಟ್’ನ ಒಂದು ಸ್ವರೂಪಕ್ಕೆ ನಿವೃತ್ತಿ ಹೇಳಲಿದ್ದಾರೆ ಎಂದು ಶಾಕಿಂಗ್ ಭವಿಷ್ಯ ನುಡಿದಿದ್ದಾರೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.