Anu akka crying video : ಅನು ಅಕ್ಕ ಹೆಸರಿನಲ್ಲಿ ಹಲವಾರು ಫೇಕ್ ಪ್ರೋಫೈಲ್ ಮಾಡಿ ಅವರ ಬಗ್ಗೆ ಅಸಭ್ಯವಾಗಿ ಮಾತನಾಡಲಾಗುತ್ತಿದೆ. ಈ ಕುರಿತು ವಿಡಿಯೋ ಮಾಡಿ ಅವರು ನೋವು ತೋಡಿಕೊಂಡಿದ್ದಾರೆ. ಇದೀಗ ಈ ಕುರಿತು ವಿನಯ್ಗೌಡ್ ಪ್ರತಿಕ್ರಿಯೆ ನೀಡಿ ಆಕ್ರೋಶ ಹೊರಹಾಕಿದ್ದಾರೆ.
Vinay Gowda Bigg Boss Journey : ಬಿಗ್ ಬಾಸ್ ಕನ್ನಡ 10ನೇ ಸೀಸನ್ ಮೂರನೇ ರನ್ನರ್ ಅಪ್ ಆಗಿ ವಿನಯ್ ಗೌಡ ಅವರು ಮನೆಯಿಂದ ಹೊರಗೆ ಬಂದಿದ್ದಾರೆ. ಎಲಿಮಿನೇಷನ್ ಚಕ್ರದ ಕುರ್ಚಿಯಲ್ಲಿ ಕಾರ್ತಿಕ್, ಸಂಗೀತಾ, ಪ್ರತಾಪ್ ಮತ್ತು ವಿನಯ್ ಕೂತಿದ್ದರು.
BBK10 Vinay Gowda Eliminated : ಬಿಗ್ ಬಾಸ್ ಕನ್ನಡ 10 ರಲ್ಲಿ ಟಾಪ್ 4 ಕಂಟೆಸ್ಟಂಟ್ ಆಗಿ ವಿನಯ್ ಗೌಡ ಮನೆಯಿಂದ ಹೊರಬಂದಿದ್ದಾರೆ. ವಿನಯ್ ಗೌಡ ಈ ಮೂಲಕ ಮೂರನೇ ರನ್ನರ್ ಅಪ್ ಆಗಿದ್ದಾರೆ.
Bigg Boss Kannada 10 Winner : ಈ ಸಲ ಯಾರು ಬಿಗ್ಬಾಸ್ ಗೆಲ್ಲುತ್ತಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದೆ. ವಾಗ್ವಾದಗಳು ನಡೆಯುತ್ತಿವೆ. ಪ್ರತಿಯೊಬ್ಬ ಸದಸ್ಯರ ಅಭಿಮಾನಿಗಳೂ ತಮ್ಮ ನೆಚ್ಚಿನ ಸ್ಪರ್ಧಿಯ ಪರವಾಗಿ ಜೋರಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹೆಚ್ಚಾಗಿ ಕೇಳಿ ಬಂದಿದ್ದು ಮಾತ್ರ ಈ ಒಂದು ಸ್ಪರ್ಧಿಯ ಹೆಸರು.. ಯಾರು ಆ ಸ್ಪರ್ಧಿ ಅಂತೀರಾ... ಮುಂದೆ ಓದಿ
Sangeetha Vinay gowda fight : ಬಿಗ್ ಬಾಸ್ ಕನ್ನಡ ಮುಕ್ತಾಯಕ್ಕೆ ದಿನಗಳು ಹತ್ತಿರವಾಗುತ್ತಿವೆ. ಸ್ಪರ್ಧಿಗಳ ಮಧ್ಯ ತೀವ್ರ ಪೈಪೋಟಿ ಶುರುವಾಗಿದೆ. ಈ ಮಧ್ಯ ದೊಡ್ಮನೆಯಲ್ಲಿ ಮಹಿಳೆಯರಿಗೆ ಆಟವಾಡಲು ಸರಿಯಾದ ಅವಕಾಶ ಸಿಗುತ್ತಿಲ್ಲ ಎನ್ನುವ ಮಾತೊಂದು ಕೇಳಿಬಂದಿದ್ದು, ಅಚ್ಚರಿಗೆ ಕಾರಣವಾಗಿದೆ.
Varthur Santhosh: ವಿನಯ್ ಗೌಡ, ತನಿಷಾ ನಡುವೆ ಗಲಾಟೆ ಶುರುವಾಗಿದ್ದು, ತಾರಕಕ್ಕೇರಿದೆ. ಈ ಎಲ್ಲದಕ್ಕೂ ಮುನ್ನ ವರ್ತೂರ್ ಸಂತೋಷ್ ಮನೆಯ ಸ್ಪರ್ಧಿಯೊಬ್ಬರ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
Vinay Sangeetha Bigg boss : ವಿನಯ್ ಮುಸುಕಿನೊಳಗೆ ಮಲಗಿದ್ದಾಗಲೇ ಅವರ ಪತ್ನಿಯ ತೋಳು ಬಂದು ಅವರನ್ನು ತಬ್ಬಿ ಎಬ್ಬಿಸಿದೆ. ಬೆಳಿಗಿನೊಟ್ಟಿಗೆ ಬಂದ ಹೆಂಡತಿಯನ್ನು ನೋಡಿ ವಿನಯ್ ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಆದರೆ ಸಂಗೀತಾ ಜೊತೆ ವಿನಯ್ ಪತ್ನಿ ರಹಸ್ಯವಾಗಿ ಮಾತನಾಡಿದ್ದು, ಕುತೂಹಲ ಮೂಡಿಸುತ್ತಿದೆ.
Bigg Boss Vinay: ಬಿಗ್ಬಾಸ್ ಕನ್ನಡ ಸೀಸನ್ 10 ರಲ್ಲಿ ವಿನಯ್ ಗೌಡ ಸ್ಟ್ರಾಂಗ್ ಕಂಟೆಸ್ಟಂಟ್ ಆಗಿದ್ದು, ಆರಂಭದಿಂದಾನೂ ತನ್ನ ಗತ್ತನ್ನು ಕಾಪಾಡಿಕೊಂಡು ಬಂದಿದ್ದಾರೆ. ಇದೀಗ ವಿನಯ್ ಬೆಂಬಲಕ್ಕಾಗಿ ಅವರ ಅತ್ತಿಗೆ ನಿಶಿತಾ ನಿಂತಿದ್ದಾರೆ. ಹಾಗಾದ್ರೆ ನಿಶಿತಾ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
Vinay Gowda on sangeetha sringeri: ದೋಸ್ತಿ ಎಂದೇ ಹೇಳಿಕೊಂಡು ಓಡಾಡುತ್ತಿದ್ದ ಕಾರ್ತಿಕ್ ಕೂಡ ಸಂಗೀತಾರಿಂದ ದೂರವಾಗಿದ್ದಾರೆ. ಕಾರ್ತಿಕ್ ಬಕೆಟ್ ಹಿಡಿಯುತ್ತಿದ್ದಾರೆ ಎಂದು ಈ ಹಿಂದೆ ಸಂಗೀತಾ ಹೇಳಿಕೆ ಕೊಟ್ಟಿದ್ದರು. ಈ ವಿಚಾರ ತಿಳಿದ ಕಾರ್ತಿಕ್ ಬೇಸರಗೊಂಡಿದ್ದು, ಆಕೆಯ ಸಹವಾಸವೇ ಬೇಡ ಎಂದು ದೂರವಿದ್ದಾರೆ.
Bigg Boss Kannada 10: ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ಬಾರಿ ಅಡುಗೆ ವಿಚಾರವಾಗಿ ಜಗಳ ನಡೆದಿದ್ದು, ಈ ಬಾರಿ ದಿನಸಿ ವಿಚಾರವಾಗಿ ಕೋಪಗೊಂಡ ವಿನಯ್ ಪ್ರತಾಪ್ಗೆ ‘ತಲೆಕೆಟ್ಟಿದೆ ಜಾಸ್ತಿ ಮಾತನಾಡಬೇಡ’ ಎಂದು ಅವಾಜ್ ಹಾಕಿದ್ದಾರೆ.
Anu Poovamma: ಕಿರುತೆರೆ ನಟಿ ಅನು ಪೂವಮ್ಮ ಬಿಗ್ಬಾಸ್ ಸ್ಪರ್ಧಿ ವಿನಯ್ ಗೌಡಗೆ ಬೆಂಬಲಕ್ಕೆ ನಿಂತು,ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಮೂಲಕ ಶುಭಕೋರಿದ್ದಾರೆ. ಇದೀಗ ಈ ನಟಿ ಸಾಕಷ್ಟು ನೆಗೆಟೀವ್ ಕಮೆಂಟ್ಸ್ಗಳನ್ನು ಎದುರಿಸುತ್ತಿದ್ದಾರೆ.
Bigg Boss Kannada 10: ಬಿಗ್ಬಾಸ್ ಮನೆಯಲ್ಲಿ ವಿನಯ್ ಗೌಡ, ಕಾರ್ತಿಕ್ ಇಬ್ಬರು ಒಂದಾಗಿರೋದು ಸಂಗೀತಾಗೆ ಸಹಿಸಲಾಗದೇ, ಸಂಗೀತಾ ಹಾಗೂ ಕಾರ್ತಿಕ್ ಮಧ್ಯೆ ಜಗಳ ಆಗಿದೆ. ಆಗ ಕಾರ್ತಿಕ್ ಅವರು ಸಂಗೀತಾಗೆ ಸ್ಟುಪ್ಪಿಡ್ ಎಂದು ಕರೆದಿದ್ದಾರೆ.
Snehit Gowda on Bigg Boss Winner: ಇದೀಗ ಮನೆಯಿಂದ ಹೊರಬಂದ ಸ್ನೇಹಿತ್ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಶಾಕಿಂಗ್ ಉತ್ತರ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.