Bigg Boss 10: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಟಾಪ್‌ 6 ಫೈನಲಿಸ್ಟ್‌ಗಳ ಲಿಸ್ಟ್ ಇಲ್ಲಿದೆ

Bigg Boss Kannada 10 Finalist : ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಫಿನಾಲೆ ವೀಕ್‌ ಆರಂಭವಾಗಿದೆ. ಒಟ್ಟು 6 ಸ್ಪರ್ಧಿಗಳು ಈ ಬಾರಿ ಬಿಗ್‌ ಬಾಸ್‌ ಫಿನಾಲೆಗೆ ಕಾಲಿಟ್ಟಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಸಂಗೀತಾ ಶೃಂಗೇರಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಟಿಕೆಟ್‌ ಟು ಫಿನಾಲೆ ಗೆಲ್ಲುವ ಮೂಲಕ ಮೊದಲ ಫೈನಲಿಸ್ಟ್‌ ಆಗಿದ್ದರು.

2 /6

ಆ ಬಳಿಕ ಕಳೆದ ವಾರದ ನಾಮಿನೇಷನ್‌ ಪ್ರಕ್ರಿಯೆ ವೇಳೆ ತುಕಾಲಿ ಸಂತೋಷ್‌ ನಾಮಿನೇಷನ್‌ ನಿಂದ ಪಾರಾಗುವ ಮೂಲಕ ಎರಡನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಫಿನಾಲೆ ವೀಕ್‌ ತಲುಪಿದ್ದಾರೆ.

3 /6

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಕೊನೆಯ ಕಿಚ್ಚನ ಪಂಚಾಯ್ತಿಯಲ್ಲಿ ವರ್ತೂರ್‌ ಸಂತೋಷ್‌ ಸೇವ್‌ ಆಗಿದ್ದು, ಮೂರನೇ ಫೈನಲಿಸ್ಟ್‌ ಆಗಿದ್ದಾರೆ.

4 /6

ವೀಕೆಂಡ್‌ ವಿತ್‌ ಕಿಚ್ಚ ಎಪಿಸೋಡ್‌ನಲ್ಲಿ ವಿನಯ್‌ ಗೌಡ ಮೊದಲು ಸೇವ್‌ ಆಗಿದ್ದು, ನಾಲ್ಕನೇ ಫೈನಲಿಸ್ಟ್‌ ಆದರು.

5 /6

ವಿನಯ್‌ ಬಳಿಕ ಡ್ರೋನ್‌ ಪ್ರತಾಪ್‌ ಅವರು ಸೇವ್‌ ಆಗುವ ಮೂಲಕ ಐದನೇ ಫೈನಲಿಸ್ಟ್‌ ಆದರು.

6 /6

ಕೊನೆಯಲ್ಲಿ ಕಾರ್ತಿಕ್‌ ಹಾಗೂ ನಮ್ರತಾ ಗೌಡ ಉಳಿದುಕೊಂಡಿದ್ದರು. ಇವರಲ್ಲಿ ಕಾರ್ತಿಕ್‌ ಮಹೇಶ್‌ ಸೇವ್‌ ಆಗಿದ್ದು, ನಮ್ರತಾ ಆಚೆ ಬಂದರು. ಕಾರ್ತಿಕ್‌ ಈ ಮೂಲಕ ಆರನೇ ಫೈನಲಿಸ್ಟ್‌ ಆಗಿ ಫಿನಾಲೆ ವೀಕ್‌ ಗೆ ಎಂಟ್ರಿ ಕೊಟ್ಟರು.